ರಕ್ತದೊತ್ತಡ

ಡಿ.ಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು; ವಿಧಾನಸೌಧಕ್ಕೆ ದೌಡಾಯಿಸಿದ ವೈದ್ಯರು! CMಗೆ ಏನಾಯ್ತು?
ಡಿ.ಕೆ. ಶಿವಕುಮಾರ್ ಅವರ ರಕ್ತದೊತ್ತಡದಲ್ಲಿ ಇಂದು ವಿಧಾನಸೌಧದಲ್ಲಿ ಏರುಪೇರು ಉಂಟಾಗಿತ್ತು. ತಕ್ಷಣವೇ ವೈದ್ಯರು ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದಾರೆ. ಬಳಿಕ ಡಿ.ಕೆ.ಶಿ ಅವರ ಆರೋಗ್ಯ ಚೇತರಿಸಿದ್ದು, ಸಹಜ ಸ್ಥಿತಿಗೆ ಮರಳಿದೆ.

ರಕ್ತದೊತ್ತಡ ಕಡಿಮೆ ಮಾಡುವ ಆಹಾರಗಳು (ಕುಶಲವೇ ಕ್ಷೇಮವೇ)
ಹಸಿರು ಸೊಪ್ಪು ಪೊಟ್ಯಾಸಿಯಮ್ಮಿನ ಅತ್ಯುತ್ತಮ ಮೂಲವಾಗಿದೆ, ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಖನಿಜವಾಗಿದೆ.

ಎಚ್ಚರ... ಅತಿಯಾದ ಕಾಫಿ ಸೇವನೆಯಿಂದ BP, Anxiety ಹೆಚ್ಚಳ!
ಆತಂಕ (Anxiety) ಸಮಸ್ಯೆಯೊಂದಿಗೆ ಆಸ್ಪತ್ರೆಗೆ ಬರುವ ಸಾಕಷ್ಟು ಮಂದಿ ಸಾಮಾನ್ಯವಾಗಿ ಅತಿಯಾದ ಕಾಫಿ ಸೇವನೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಆದರೆ, ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿದ್ದರೂ ಗಮನ ಹರಿಸುವುದಿಲ್ಲ.

'ಅಲಾರ್ಮ್' ಇಟ್ಟು ಮಲಗುವವರೇ ಎಚ್ಚರ: ಇದರಿಂದ ಹೃದಯಕ್ಕೆ ಎಷ್ಟು ಅಪಾಯ ಗೊತ್ತಾ?

ಅಧಿಕ ರಕ್ತದೊತ್ತಡ-ಮಧುಮೇಹಕ್ಕೆ ರಾಮಬಾಣ ಈ ಮೂರು ಎಲೆಗಳು
ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ನಿರ್ವಹಣೆಯಲ್ಲಿ ನಮಗೆ ಸುಲಭವಾಗಿ ದೊರೆಯುವ ಮೂರು ಎಲೆಗಳು ರಾಮಬಾಣವಾಗಬಲ್ಲವು.

2025 ರ ವೇಳೆಗೆ 75 ಮಿಲಿಯನ್ ಅಧಿಕ ರಕ್ತದೊತ್ತಡ ರೋಗಿಗಳಿಗೆ ಗುಣಮಟ್ಟದ ಆರೈಕೆಗಾಗಿ "75/25" ಯೋಜನೆ
ದೇಶದ 75 ಮಿಲಿಯನ್ ಅಧಿಕ ರಕ್ತದೊತ್ತಡ, ಮಧುಮೇಹ ಜನಸಂಖ್ಯೆಯನ್ನು 2025 ರ ವೇಳೆಗೆ ಗುಣಮಟ್ಟದ ಆರೈಕೆಯಡಿ ತರುವುದಕ್ಕೆ ಕೇಂದ್ರ ಆರೋಗ್ಯ ಸಚಿವಾಲಯ 75/25 ಯೋಜನೆಯನ್ನು ಜಾರಿಗೆ ತಂದಿದೆ.

ವಿಶ್ವ ಮಧುಮೇಹ ದಿನ: 722 ಮಂದಿಯ ಪರೀಕ್ಷೆ ನಡೆಸಿದ ಬಿಬಿಎಂಪಿ!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಭಾನುವಾರ 700 ಕ್ಕೂ ಹೆಚ್ಚು ಜನರಿಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ತಪಾಸಣೆ ನಡೆಸಿತು.

ಲೋ ಬಿಪಿ: ಕಡಿಮೆ ರಕ್ತದೊತ್ತಡ ನಿಯಂತ್ರಣ ಹೇಗೆ? ಮನೆ ಮದ್ದು ಏನು? (ಕುಶಲವೇ ಕ್ಷೇಮವೇ)
ಡಾ. ವಸುಂಧರಾ ಭೂಪತಿಇತ್ತೀಚೆಗೆ ಬದಲಾದ ಜೀವನಶೈಲಿಯಿಂದಾಗಿ ನಾವು ಬಿಪಿ ಅಂದರೆ ಬ್ಲಡ್ ಪ್ರೆಶರ್ ಬಗ್ಗೆ ಹೆಚ್ಚಾಗಿಯೇ ಕೇಳುತ್ತಿದ್ದೇವೆ. ಕೊರೊನಾ ಬಂದ ಮೇಲೆ ಹೆಚ್ಚು ಅಥವಾ ಕಡಿಮೆ ಬಿಪಿ (ರಕ್ತದ ಒತ್ತಡ) ಪ್ರಕರಣಗಳನ್ನು ಸ್ವಲ್ಪ ಹೆಚ್ಚಾಗಿಯೇ ಕಾಣುತ್ತಿದ್ದೇವೆ.

ಕಳೆದ 30 ವರ್ಷಗಳಲ್ಲಿ ಹೈಪರ್ ಟೆನ್ಷನ್ ಪ್ರಮಾಣ ದುಪ್ಪಟ್ಟು
ಅತ್ಯಧಿಕ ಆದಾಯ ಹೊಂದಿರುವ ದೇಶಗಳಾದ ಕೆನಡಾ, ಸ್ವಿಜರ್ ಲೆಂಡ್, ಯುಕೆ, ಸ್ಪೇನ್ ನಲ್ಲಿ ಹೈಪರ್ ಟೆನ್ಷನ್ ಕಡಿಮೆ ಪ್ರಮಾಣದಲ್ಲಿದೆ.

