ಯೆಮೆನ್ ಬಿಕ್ಕಟ್ಟು

ವೇತನ ಪಡೆಯಲು ಬಂದ ಸೈನಿಕರ ಮೇಲೆ ಆತ್ಮಹತ್ಯಾ ದಾಳಿ; ಕನಿಷ್ಠ 30 ಸೈನಿಕರ ಸಾವು
ಯೆಮೆನ್ ನ ಅಡೆನ್ ನಗರದಲ್ಲಿ ಭೀಕರ ಉಗ್ರ ದಾಳಿ ಸಂಭವಿಸಿದ್ದು, ಉಗ್ರರ ಆತ್ಮಾಹುತಿ ದಾಳಿಯಲ್ಲಿ ಭಾನುವಾರ ಕನಿಷ್ಠ 30 ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ತಾರಕಕ್ಕೇರಿದ ಯೆಮೆನ್ ಬಿಕ್ಕಟ್ಟು: ಹೌತಿ ಪಡೆಗಳ ಮೇಲೆ ಮುಗಿಬಿದ್ದ ಅಮೆರಿಕ ಸೇನೆ!
ಉಗ್ರರ ದಾಳಿ ಮತ್ತು ಆಂತರಿಕ ಸಂಘರ್ಷದಿಂದ ತಲ್ಲಣಿಸಿ ಹೋಗಿರುವ ಯೆಮೆನ್ ಇದೀಗ ಅಕ್ಷರಶಃ ಯುದ್ಧಭೂಮಿಯಾಗಿ ಮಾರ್ಪಟ್ಟಿದ್ದು, ಇದೀಗ ನೇರವಾಗಿ ಅಮೆರಿಕ ಪಡೆಗಳು ಇರಾನ್ ಮಿತ್ರಪಡೆ ಹೌತಿ ಪಡೆಗಳ ಮೇಲೆ ನೇರ ದಾಳಿ ನಡೆಸುತ್ತಿವೆ.

ತಾರಕ್ಕೇರಿದ ಯೆಮೆನ್ ಬಿಕ್ಕಟ್ಟು; ಅಡೆನ್ ಆತ್ಮಾಹುತಿ ಬಾಂಬ್ ದಾಳಿಗೆ 25ಕ್ಕೂ ಹೆಚ್ಚು ಬಲಿ
ಯೆಮೆನ್ ರಾಜಧಾನಿ ಅಡೆನ್ನಲ್ಲಿ ಶುಕ್ರವಾರ ತಡರಾತ್ರಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 25ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, 15ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ...

ಯೆಮೆನ್ ರಕ್ಷಣಾ ಕಾರ್ಯಾಚರಣೆ ಅಧ್ಯಯನಕ್ಕೆ ಮುಂದಾದ ಬ್ರಿಟನ್
ಯೆಮೆನ್ ಆಂತರಿಕ ಬಿಕ್ಕಟ್ಟಿನಿಂದಾಗಿ ಅಪಾಯದಲ್ಲಿ ಸಿಲುಕಿದ್ದ ಭಾರತೀಯ ಪ್ರಜೆಗಳ ರಕ್ಷಣೆಗೆ ನಮ್ಮ ಸೇನೆ ಕೈಗೊಂಡಿದ್ದ ರಕ್ಷಣಾ ಕಾರ್ಯಾಚರಣೆ ಇದೀಗ ವಿಶ್ವಕ್ಕೇ ಮಾದರಿಯಾಗಿದ್ದು, ಈ ಅಭೂತಪೂರ್ವ ಕಾರ್ಯಾಚರಣೆಯ ಬಗ್ಗೆ ತಿಳಿಯಲು ಬ್ರಿಟನ್ ಸರ್ಕಾರ ಮುಂದಾಗಿದೆ..

ಯೆಮೆನ್: ಮದುವೆ ದಿಬ್ಬಣದ ಮೇಲೆ ವೈಮಾನಿಕ ದಾಳಿ, 35 ಮಂದಿ ಸಾವು
ಹಿಂಸಾಚಾರ ಪೀಡಿತ ಯೆಮೆನ್ ನಲ್ಲಿ ಸೋಮವಾರ ನಡೆದ ಭೀಕರ ವೈಮಾನಿಕ ದಾಳಿಯಲ್ಲಿ ಮದುವೆ ದಿಬ್ಬಣವೊಂದರ ಕನಿಷ್ಠ 35 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಹಿಂಸಾಚಾರ ಪೀಡಿತ ಯೆಮೆನ್ ನಲ್ಲಿ ಅಪಾಯಕ್ಕೆ ಸಿಲುಕಿರುವ 70 ಭಾರತೀಯ ನಾವಿಕರು..!
ಆಂತರಿಕ ಹಿಂಸಾಚಾರದಿಂದ ನಲುಗುತ್ತಿರುವ ಯೆಮೆನ್ ನಲ್ಲಿ ಸುಮಾರು ಭಾರತೀಯ ನಾವಿಕರು ಅಪಾಯಕ್ಕೆ ಸಿಲುಕಿದ್ದು, ಅವರ ರಕ್ಷಣೆಗಾಗಿ ನಾವಿಕರ ಕುಟುಂಬಸ್ಥರು ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ...

ಯುದ್ಧಗ್ರಸ್ತ ಯೆಮೆನ್ ನಿಂದ ಮತ್ತೆ 260 ಭಾರತೀಯರ ರಕ್ಷಣೆ
ಯುದ್ಧಪೀಡಿತ ಯೆಮೆನ್ ನಲ್ಲಿ ಅಪಾಯಕ್ಕೆ ಸಿಲುಕಿರುವ ಸಾವಿರಾರು ಭಾರತೀಯರ ಪೈಕಿ ಐಎನ್ ಎಸ್ ಮುಂಬೈ ಯುದ್ಧ ನೌಕೆ...

ಯೆಮೆನ್ ಗದ್ದಲಕ್ಕೆ ಬಿದ್ದ ಸೆನ್ಸೆಕ್ಸ್
ಆಂತರಿಕ ಸಂಘರ್ಷದಿಂದ ನಲುಗಿರುವ ಮಧ್ಯ ಪ್ರಾಚ್ಯ ರಾಷ್ಟ್ರ ಯೆಮೆನ್ ಮೇಲೆ ಸೌದಿ ಅರೇಬಿಯಾ ದಾಳಿ ಆರಂಭಿಸಿದೆ. ತತ್ಪರಿಣಾಮವಾಗಿ...

