ಸಿನಿಮಾ ಸುದ್ದಿಲಾಕ್ ಡೌನ್ ಬಳಿಕ ಸ್ಯಾಂಡಲ್ ವುಡ್ ಗೆ ಮತ್ತೆ 'ಪವರ್': 'ಯುವರತ್ನ' ಡಬ್ಬಿಂಗ್ ಶುರು
ಪವರ್ ಸ್ಟಾರ್ ಪುನೀತ್ ಅಭಿನಯದ "ಯುವರತ್ನ" ಚಿತ್ರದ ನಿರ್ಮಾಣ ಕಾರ್ಯ ಮತ್ತೆ ಪ್ರಾರಂಭವಾಗಿದ್ದು ಚಿತ್ರದ ಡಬ್ಬಿಂಗ್ ಕಾರ್ಯ ಭರದಿಂದ ಸಾಗಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಇತ್ತೀಚಿನ ಟ್ವೀಟ್ ಪವರ್ ಸ್ಟಾರ್ ಅವರ ಚಿತ್ರದ ಕುರಿತು ಹೊಸವಿಚಾರವನ್ನು ಬಹಿರಂಗಪಡಿಸಿ