ರಾಜ್ಯಬೆಂಗಳೂರು: ಚಡ್ಡಿ ಹಾಕಿಕೊಂಡು ತಿರುಗಾಡಬೇಡ ಅಂತ ಬುದ್ಧಿ ಹೇಳಿದ ಹೋಂ ಗಾರ್ಡ್ಗೆ ಥಳಿಸಿದ ಯುವತಿ, Video
ಚಡ್ಡಿ ಹಾಕಿಕೊಂಡು ತಿರುಗಾಡುತ್ತಿದ್ದ ಯುವತಿಯೋರ್ವಳಿಗೆ ಬುದ್ಧಿ ಹೇಳಿದ್ದಕ್ಕೆ ಹೋಂ ಗಾರ್ಡ್ಗೆ ಯುವತಿಯೋರ್ವಳು ಥಳಿಸಿರುವ ಘಟನೆ ಬೆಂಗಳೂರಿನ ಕೆ.ಆರ್ ಪುರದಲ್ಲಿ ನಡೆದಿದೆ. ಹೋಂ ಗಾರ್ಡ್ ಲಕ್ಷ್ಮೀನರಸಮ್ಮಗೆ ಮೋಹಿನಿ ಎಂಬಾಕೆ ತೀವ್ರವಾಗಿ ಥಳಿಸಿದ್ದಾಳೆ.