ಯುವಕ ಪಾರು

ಬೆಳಗಾವಿ: ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಜಾರಿ ಬಿದ್ದ ಯುವಕ; 140 ಅಡಿ ಕೆಳಗೆ ಬಿದ್ದರೂ ಬದುಕುಳಿದ ಭೂಪ!
ಕಲ್ಲು ಬಂಡೆಗಳ ನಡುವೆ 140 ಅಡಿ ಕಂದಕಕ್ಕೆ ಬಿದ್ದರೂ ಯುವಕ ಪವಾಡಸದೃಶ ರೀತಿಯಲ್ಲಿ ಬದುಕಿ ಬಂದಿದ್ದಾನೆ.

ಅಟ್ಟಾಡಿಸಿಕೊಂಡು ಬಂದ ಹುಲಿ, ವ್ಯಾಘ್ರನ ಮುಂದೆ ಯುವಕ ಜೀವ ಉಳಿಸಿಕೊಂಡಿದ್ದೇಗೆ? ಭಯಾನಕ ವಿಡಿಯೋ!
ಆಕ್ರೋಶಗೊಂಡಿರುವ ಹುಲಿ ತನ್ನ ಕೈಗೆ ಸಿಕ್ಕ ಬೇಟೆಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಹೋಗುವುದಿಲ್ಲ. ಅಂತಹದರಲ್ಲಿ ಅಟ್ಟಾಡಿಸಿಕೊಂಡು ಬಂದ ಹುಲಿಯಿಂದ ಯುವಕನೋರ್ವ ಸತ್ತಂತೆ ಮಲಗಿ ತನ್ನ ಜೀವವನ್ನು ಉಳಿಸಿಕೊಂಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಪ್ ವೈರಲ್ ಆಗಿದೆ.Man Escape

