ಮಂಗಳೂರಿನ ನೈತಿಕ ಪೊಲೀಸ್ಗಿರಿ ಇನ್ನೂ ನೆನಪಲ್ಲಿರುವಾಗಲೇ, ಕಳೆದ ವಾರದ ಉತ್ತರಾ ಖಂಡದ ಅಮಾನುಷ ಕೃತ್ಯ ಕಂಡು ಇನ್ನೂ ಚೇತರಿಸಿಕೊಳ್ಳುತ್ತಿರುವಾಗಲೇ, ನೈತಿಕ ಪೊಲೀಸ್ ಗಿರಿಯ ಅಟ್ಟಹಾಸ ಉತ್ತರ ಭಾರತಕ್ಕೂ ತಟ್ಟಿದೆ....