ಯುಪಿಐ ಶುಲ್ಕ

ಯುಪಿಐ ಪಾವತಿಗೆ ಶುಲ್ಕ: ಕೇಂದ್ರದ ಸಚಿವರಿಗೆ ಪಿಕ್ ಪಾಕೆಟ್ ನಲ್ಲಿ PHD; ವಿದೇಶಿ ವ್ಯಾಪಾರಿಗಳಿಗೆ ಅನುಕೂಲ; CM ವ್ಯಂಗ್ಯ
"ಯಾವ ಕಾರಣಕ್ಕೆ ಕ್ಯಾಶ್ ಲೆಸ್ ಇಂಡಿಯಾ ಎಂದು ಅವರು ಕರೆದರು. ನೋಟು ಬ್ಯಾನ್ ಮಾಡಿದ್ದು ಯಾವ ಕಾರಣಕ್ಕೆ ಈಗ ಮತ್ತೆ ಹಳೆಯ ಪದ್ದತಿ ಕಡೆಗೆ ಹೋಗುವಂತೆ ಮಾಡಲಾಗುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

2,000 ಅಲ್ಲ 1 ಲಕ್ಷ ಪೇ ಮಾಡಿದರು ಫ್ರೀ ಫ್ರೀ ಫ್ರೀ! ಹಾಗಾದ್ರೆ, ಅಕ್ಟೋಬರ್ 15 ರಿಂದ ಜಾರಿಯಾಗ್ತಿರೋ ಹೊಸ ನಿಯಮದಲ್ಲಿ ಯಾರಿಗೆ ಶುಲ್ಕ? ಯಾರಿಗೆಲ್ಲಾ ವಿನಾಯಿತಿ?
ಉಚಿತ ಸೇವೆಯ ಮೂಲಕ ಜಗತ್ತಿನಲ್ಲೇ ನಂ.1 ರಿಯಲ್-ಟೈಮ್ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಬದಲಾಗಿರುವ UPIನಲ್ಲಿ ಇದೇ ಅಕ್ಟೋಬರ್ 15 ರಿಂದ ಬಿಗ್ ಚೇಂಜ್! ಸತತ 6 ವರ್ಷಗಳ ಉಚಿತವಾಗಿದ್ದ UPIನಲ್ಲಿಗ ₹2,000 ಕ್ಕಿಂತ ಹೆಚ್ಚಿನ ಪಾವತಿಗಳ ಮೇಲೆ ಶೇ. 0.4 ರಷ್ಟು ಎಂಡಿಆರ್ ಶುಲ್ಕದ ಹೊಸ ನಿಯಮ ಜಾರಿಗೆ ಬರುತ್ತಿದೆ.

