ಯುನೈಟೆಡ್ ಕಿಂಗ್ಡಮ್

Scotland ಐತಿಹಾಸಿಕ ನಿರ್ಧಾರ: ಮೂಲಭೂತವಾದಿಗಳಿಂದ ಹಿಂದೂಗಳ ರಕ್ಷಣೆಗಾಗಿ ನಿರ್ಣಯ ಮಂಡನೆ!
ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಹಿಂದೂಗಳನ್ನು ದ್ವೇಷಿಸುವ ಮೂಲಭೂತವಾದಿಗಳ ಸಂಖ್ಯೆ ಹೆಚ್ಚುತ್ತಿದೆ.

ಅಕ್ರಮ ವಲಸಿಗರಿಗೆ ಬ್ರಿಟನ್ ನಲ್ಲಿ ಆಶ್ರಯ ನೀಡಲ್ಲ, ಅವರನ್ನು ಕೂಡಲೇ ಹೊರಹಾಕುತ್ತೇವೆ: ಪ್ರಧಾನಿ ರಿಷಿ ಸುನಕ್ ಎಚ್ಚರಿಕೆ
ಬ್ರಿಟನ್‌ನಲ್ಲಿ ಅಕ್ರಮ ವಲಸಿಗರನ್ನು ತಡೆಯಲು ಪ್ರಧಾನಿ ರಿಷಿ ಸುನಕ್ ವಿವಾದಾತ್ಮಕ ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಅಕ್ರಮವಾಗಿ ಯುಕೆ ಪ್ರವೇಶಿಸಿದವರಿಗೆ ಆಶ್ರಯ ಪಡೆಯಲು ಅವಕಾಶ ನೀಡುವುದಿಲ್ಲ ಎಂದು ಸುನಕ್ ಎಚ್ಚರಿಕೆ ನೀಡಿದ್ದಾರೆ.

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗೆ ಕೊರೋನಾ ಸೋಂಕು ದೃಢ
ಕೊರೋವಾ ವೈರಸ್ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದ್ದು, ಇತ್ತೀಚಿನ ವರದಿಯ ಪ್ರಕಾರ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಬ್ರಿಟನ್ ನಲ್ಲಿ ಆಸ್ತಿ ಹೊಂದಿರುವ ದಾವೂದ್, ಭಾರತದ ದಾಖಲೆಗಳನ್ನಾಧರಿಸಿ ನಡೆಸಿದ ತನಿಖೆಯಲ್ಲಿ ಬಹಿರಂಗ
ಭಾರತದ ಪಾಲಿನ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬ್ರಿಟನ್ ನ ನಾನಾ ಭಾಗಗಳಲ್ಲಿ ಆಸ್ತಿಗಳನ್ನು ಹೊಂದಿದ್ದಾನೆ ಎಂದು ಲಂಡನ್ ನ ಪತ್ರಿಕೆಯೊಂದು ವರದಿ ಮಾಡಿದೆ.

