ಯುದ್ಧ ವಿಮಾನ

Operation Epic Fury: ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕಾಗೆ ಮಹಾಘಾತ; F-35 ಸೇರಿ 42 ಯುದ್ಧ ವಿಮಾನ, ಡ್ರೋನ್‌ಗಳಿಗೆ ಹಾನಿ..!
MQ-9 ರೀಪರ್ ಡ್ರೋನ್‌ಗಳು ಅಮೆರಿಕದ ಅತ್ಯಂತ ಪ್ರಮುಖ ನಿಗಾವ್ಯವಸ್ಥೆ ಹಾಗೂ ದಾಳಿ ಸಾಮರ್ಥ್ಯ ಹೊಂದಿರುವ ಡ್ರೋನ್‌ಗಳಾಗಿದ್ದು, ಅವುಗಳ ನಷ್ಟ ಅಮೆರಿಕದ ಕಾರ್ಯಾಚರಣಾ ಸಾಮರ್ಥ್ಯಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಗಣಿಸಲಾಗುತ್ತಿದೆ.

ಕುವೈತ್‌ನಲ್ಲಿ ಅಮೆರಿಕದ ಹಲವು ಯುದ್ಧ ವಿಮಾನಗಳು ಪತನ; ರಾಯಭಾರ ಕಚೇರಿ ಆವರಣದಲ್ಲಿ ಬೆಂಕಿ: ಕುವೈತ್
ಇರಾನ್, ಅಮೆರಿಕದ ಮೇಲೆ ಪ್ರತಿದಾಳಿ ಮುಂದುವರೆಸಿದ್ದು, ಇದೇ ಸಂದರ್ಭದಲ್ಲಿ ಅಮೆರಿಕದ ಹಲವು ಎಫ್-15 ಯುದ್ಧ ವಿಮಾನಗಳು ಪತನಗೊಂಡಿವೆ.

Aero India2025: ಆಗಸದಲ್ಲಿ ಹಾರಾಟ ಮಧ್ಯೆ ವಿಮಾನ ನಿಲ್ಲಿಸುವ ಚಮತ್ಕಾರ; Sukhoi-57 ಪೈಲಟ್ ಚಾಕಚಕ್ಯತೆ ಪ್ರದರ್ಶನ!
ರೋಸೊಬೊರೊನೆಕ್ಸ್‌ಪೋರ್ಟ್ ರಕ್ಷಣಾ-ಸಂಬಂಧಿತ ಮತ್ತು ದ್ವಿ-ಬಳಕೆಯ ಉತ್ಪನ್ನಗಳ ಸಂಪೂರ್ಣ ಶ್ರೇಣಿಯ ರಫ್ತಿಗೆ ರಷ್ಯಾದ ಏಕೈಕ ಅಮೆರಿಕಾ ಸಂಸ್ಥೆಯಾಗಿದೆ.

Aero India 2025: ಭವಿಷ್ಯದಲ್ಲಿ ಯುದ್ಧ ವಿಮಾನಗಳಿಗೆ AI ಶಕ್ತಿ; Ramco Systems ಪ್ರದರ್ಶನ
ರಾಮ್ಕೊದ ಎಂಆರ್ ಒ ಸಾಫ್ಟ್‌ವೇರ್ ನ್ನು ಪ್ರತಿಯೊಂದು ಪ್ರಕ್ರಿಯೆಯಲ್ಲೂ ಅಳವಡಿಸಲಾಗಿದೆ. ಈ ಯುದ್ಧ ಯಂತ್ರಗಳ ಉತ್ಪಾದನೆಯಿಂದ ಹಿಡಿದು ಅವುಗಳ ಜೀವಿತಾವಧಿಯ ಕೊನೆಯವರೆಗೆ ಇರುತ್ತದೆ.

Aero India 2025: ಯುದ್ಧ ವಿಮಾನಗಳ ರೋಮಾಂಚನಕಾರಿ ತಾಲೀಮು; ಸೌಲಭ್ಯಗಳ ಕೊರತೆಗೆ ಜನತೆ ಬೇಸರ
ವಾಯುಸೇನೆಯ ಯುದ್ಧ ವಿಮಾನಗಳ ತಾಲೀಮು ಜನರ ಉತ್ಸಾಹವನ್ನು ಹೆಚ್ಚಿಸಿದ್ದರೂ ಸ್ಥಳದಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಬೇಸರವನ್ನು ತರಿಸಿದೆ.

65 ಯುದ್ಧ ಕೈದಿಗಳಿದ್ದ ರಷ್ಯಾ ಸೇನಾ ವಿಮಾನ ಉಕ್ರೇನ್ ಗಡಿಯಲ್ಲಿ ಪತನ
ಉಕ್ರೇನ್‌ನ 65 ಮಂದಿ ಯುದ್ಧ ಕೈದಿಗಳನ್ನು ಸಾಗಿಸುತ್ತಿದ್ದ ರಷ್ಯಾದ ಎಲ್-76 ಮಿಲಿಟರಿ ವಿಮಾನವು ರಷ್ಯಾದ ಬೆಲ್ಗೊರೊಡ್ ಪ್ರಾಂತ್ಯದಲ್ಲಿ ಉಕ್ರೇನ್ ಗಡಿ ಸಮೀಪ ಪತನಗೊಂಡಿದೆ.

ಸುಖೋಯ್-30 ಯುದ್ಧ ವಿಮಾನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾರಾಟ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ (ಏ.8) ಅಸ್ಸಾಂನಲ್ಲಿ ಭಾರತೀಯ ವಾಯುಪಡೆಯ ಸುಖೋಯ್ 30 ಎಂಕೆಐ ಯುದ್ಧ ವಿಮಾನದಲ್ಲಿ ಮೊದಲ ಬಾರಿಗೆ ಹಾರಾಟ ನಡೆಸಿದರು.

ಮೊದಲ ರಫೇಲ್ ಯುದ್ಧ ವಿಮಾನ ಭಾರತಕ್ಕೆ ತಂದಿದ್ದ ಪೈಲಟ್ ಗಳ ತಂಡ ಮುನ್ನಡೆಸಿದ್ದರು ಬೆಳಗಾವಿಯ ಹನುಮಂತ ಸಾರಥಿ!
ಗ್ವಾಲಿಯರ್ ಏರ್ ಬೇಸ್ ಬಳಿ ಶನಿವಾರ ಸಂಭವಿಸಿದ ಮತ್ತೊಂದು ಯುದ್ಧ ವಿಮಾನ ದುರಂತದಲ್ಲಿ ಬೆಳಗಾವಿಯ ವೀರ ಪುತ್ರ ವಿಂಗ್ ಕಮಾಂಡರ್ ಹನುಮಂತ್ ಸಾರಥಿ (36) ಹುತಾತ್ಮರಾಗಿದ್ದು, ಈ ಬೆಳವಣಿಗೆ ಬೆಳಗಾವಿಯಲ್ಲಿ ಕತ್ತಲು ಕವಿಯುವಂತೆ ಮಾಡಿದೆ.

ಯುದ್ಧ ವಿಮಾನಗಳ ರಕ್ಷಣೆಗೆ ಸುಧಾರಿತ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಡಿಆರ್‌ಡಿಒ
ಭಾರತೀಯ ಯುದ್ಧ ವಿಮಾನಗಳನ್ನು ರೆಡಾರ್ ಅಪಾಯದಿಂದ ರಕ್ಷಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಸುಧಾರಿತ ಚಾಫ್ ಟೆಕ್ನಾಲಜಿ (ಎಸಿಟಿ) ಯನ್ನು ಅಭಿವೃದ್ಧಿಪಡಿಸಿದೆ.

