ಯುಜಿಸಿ-ನೆಟ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, UGC-NET ವಿವಾದ ಮಧ್ಯೆ NTAಗೆ ಐವರು ಹಿರಿಯ ಅಧಿಕಾರಿಗಳ ನೇಮಕ
ಕ್ಯಾಬಿನೆಟ್‌ನ ನೇಮಕಾತಿ ಸಮಿತಿ ಹಾಗೂ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯವು ಒಬ್ಬ ಜಂಟಿ ನಿರ್ದೇಶಕ, ಒಬ್ಬ ಜಂಟಿ ಕಾರ್ಯದರ್ಶಿ ಹಾಗೂ ಮೂವರು ನಿರ್ದೇಶಕರ ನೇಮಕವನ್ನು ಪ್ರಕಟಿಸಿದೆ.

ನೀಟ್ ಲೀಕ್ ಬಳಿಕವೂ NTA ಗೊಂದಲ ಮುಂದುವರಿಕೆ: UGC-NETನ 3 ಪ್ರಶ್ನೆಪತ್ರಿಕೆಯಲ್ಲಿ ದೋಷ; ಮರುಪರೀಕ್ಷೆ ಘೋಷಣೆ
ನೀಟ್ ಪ್ರಶ್ನೆಪತ್ರಿಕೆ ಲೀಕ್ ಬಳಿಕ NTA ಸಂಪೂರ್ಣ ಟೀಮ್ ಅನ್ನೇ ಪುನರಚನೆ ಮಾಡಲಾಗಿತ್ತು. ಆದ್ರೂ ಕೂಡ ಹಣೆಬರಹ ಬದಲಾದಂತೆ ಕಾಣುತ್ತಿಲ್ಲ! ಯಾಕಂದ್ರೆ, ಇದೇ ಸಂಸ್ಥೆ ಆಯೋಜನೆ ಮಾಡಿದ್ದ UGC-NET ಪ್ರಶ್ನೆಪತ್ರಿಕೆಗಳಲ್ಲಿ ದೋಷದ ಪರಿಣಾಮ, ಮೂರು ವಿಷಯಗಳ ಮರುಪರೀಕ್ಷೆ ನಡೆಸುವುದಾಗಿ ಘೋಷಿಸಿದೆ.

ಮೋದಿ ಸರ್ಕಾರ 'ಪೇಪರ್ ಲೀಕ್ ಸರ್ಕಾರ': ಯುಜಿಸಿ-ನೆಟ್ ಪರೀಕ್ಷೆ ರದ್ದು ಕುರಿತು ಕಾಂಗ್ರೆಸ್ ವಾಗ್ದಾಳಿ
UGC-NET ಪರೀಕ್ಷೆ ರದ್ದಾದ ನಂತರ ಕಾಂಗ್ರೆಸ್ ಮೋದಿ ಸರ್ಕಾರವನ್ನು "ಪೇಪರ್ ಲೀಕ್ ಸರ್ಕಾರ" ಎಂದು ಕರೆದಿದೆ ಮತ್ತು ಶಿಕ್ಷಣ ಸಚಿವರು ಈಗ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆಯೇ ಎಂದು ಕೇಳಿದೆ.

