ಯುಎಸ್ ಹೌಸ್

ರಷ್ಯಾದಿಂದ ಕಚ್ಚಾ ತೈಲ ಆಮದು: ಭಾರತ ಸೇರಿ ಇತರ ದೇಶಗಳ ಮೇಲೆ ಶೇ.100ರಷ್ಟು ಸುಂಕ; ಅಮೆರಿಕ ಸಂಸತ್ತಿನಲ್ಲಿ ಮಸೂದೆ
ವಿದೇಶ

ರಷ್ಯಾದಿಂದ ಕಚ್ಚಾ ತೈಲ ಆಮದು: ಭಾರತ ಸೇರಿ ಇತರ ದೇಶಗಳ ಮೇಲೆ ಶೇ.100ರಷ್ಟು ಸುಂಕ; ಅಮೆರಿಕ ಸಂಸತ್ತಿನಲ್ಲಿ ಮಸೂದೆ

ರಷ್ಯಾ ಮೇಲಿನ ನಿರ್ಬಂಧಗಳ ಮಸೂದೆ ಸೇರಿದಂತೆ ಹಲವು ಶಾಸನಗಳಿಗೆ ಮುಂದಿನ ಹಂತಕ್ಕೆ ಕೊಂಡೊಯ್ಯಲು 214-211 ಮತಗಳ ಅಂತರದಲ್ಲಿ ಅನುಮೋದನೆ ದೊರೆಯಿತು. ಈ ಫಲಿತಾಂಶವು ಹೌಸ್‌ನ ಡೆಮಾಕ್ರಟಿಕ್ ನಾಯಕತ್ವಕ್ಕೆ ಅಚ್ಚರಿ ಮೂಡಿಸಿದೆ.

ಯುಸ್ ಹೌಸ್ ಗೆ ಐವರು ಭಾರತೀಯ-ಅಮೆರಿಕನ್ ಚುನಾಯಿತ ಪ್ರತಿನಿಧಿಗಳು ಆಯ್ಕೆ; ರಾಜ್ಯ ಶಾಸಕಾಂಗದಿಂದಲೂ ಹಲವರ ಗೆಲುವು
ವಿದೇಶ

ಯುಸ್ ಹೌಸ್ ಗೆ ಐವರು ಭಾರತೀಯ-ಅಮೆರಿಕನ್ ಚುನಾಯಿತ ಪ್ರತಿನಿಧಿಗಳು ಆಯ್ಕೆ; ರಾಜ್ಯ ಶಾಸಕಾಂಗದಿಂದಲೂ ಹಲವರ ಗೆಲುವು

ರಾಜಾ ಕೃಷ್ಣಮೂರ್ತಿ, ರೊ ಖಾನ್ಹಾ, ಪ್ರಮೀಳಾ ಜಯಪಾಲ್, ಆಮಿ ಬೇರಾ ಸೇರಿದಂತೆ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ಐವರು ಭಾರತೀಯ ಜನಪ್ರತಿನಿಧಿಗಳು ಯುಸ್ ಹೌಸ್ ಗೆ ಆಯ್ಕೆಯಾಗಿದ್ದಾರೆ. ದೇಶದ ಅತ್ಯಂತ ಧ್ರುವೀಕೃತ ಮಧ್ಯಂತರ ಚುನಾವಣೆಗಳಲ್ಲಿ ಒಂದಾದ ರಾಜ್ಯ ಶಾಸಕಾಂಗಗಳಲ್ಲಿಯೂ ಇತರ ಹಲವು ಮಂದಿ ಆಯ್ಕೆಯಾಗಿದ್ದಾರೆ.

ಒಳ್ಳೆ ಸುದ್ದಿ! ಗ್ರೀನ್ ಕಾರ್ಡ್‌ ಮೇಲಿನ ಮಿತಿಯನ್ನು ತೆಗೆದುಹಾಕುವ ಮಸೂದೆ ಯುಎಸ್ ಸಂಸತ್ತಿನಲ್ಲಿ ಅಂಗೀಕಾರ
ವಿದೇಶ

ಒಳ್ಳೆ ಸುದ್ದಿ! ಗ್ರೀನ್ ಕಾರ್ಡ್‌ ಮೇಲಿನ ಮಿತಿಯನ್ನು ತೆಗೆದುಹಾಕುವ ಮಸೂದೆ ಯುಎಸ್ ಸಂಸತ್ತಿನಲ್ಲಿ ಅಂಗೀಕಾರ

ಯುನೈಟೆಡ್ ಸ್ಟೇಟ್ಸ್ ಸಂಸದರು ಬುಧವಾರ ಗ್ರೀನ್ ಕಾರ್ಡ್‌ಗಳನ್ನು ನೀಡುವಲ್ಲಿ ಪ್ರಸ್ತುತ ಏಳು ಪ್ರತಿಶತದಷ್ಟು ಇರುವ ಮಿತಿಯನ್ನು ತೆಗೆದುಹಾಕುವ ಬಗೆಗೆ ಮಹತ್ವದ ಮಸೂದೆಯನ್ನು ಅಂಗೀಕರಿಸಿದ್ದಾರೆ.