ಯುಎಸ್ ಸುಂಕ

ಭಾರತದಿಂದ ಆಮದು ಆಗುವ solar panels ಮೇಲೆ ಅಮೆರಿಕ ಶೇ.126 ಸುಂಕ: ದೇಶೀಯ ಉತ್ಪಾದಕರ ಮೇಲೆ ಪರಿಣಾಮ ಏನು?
ಅಮೆರಿಕಾದ ಸೌರ ಮಾರುಕಟ್ಟೆಯಲ್ಲಿ ನ್ಯಾಯಸಮ್ಮತ ಸ್ಪರ್ಧೆಯನ್ನು ಮತ್ತೆ ತರಲು ಇದು ಮಹತ್ವದ ಹೆಜ್ಜೆ ಎಂದು Alliance for American Solar Manufacturing and Trade ಪರವಾಗಿ ವಕೀಲ ಟಿಮ್ ಬ್ರೈಟ್‌ಬಿಲ್ ಹೇಳಿದ್ದಾರೆ.

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!
ಈ ಕ್ರಮವು ಚೀನಾದ ಆಮದುಗಳ ಮೇಲಿನ ಒಟ್ಟು ಸುಂಕ ದರವನ್ನು ಸುಮಾರು ಶೇ.130ರಷ್ಟು ಹೆಚ್ಚಿಸುತ್ತದೆ.

ಅಮೆರಿಕ ಸುಂಕ ಸಮರ ಬಗೆಹರಿಸಲು ಹಲವು ಹಂತಗಳಲ್ಲಿ ಮಾತುಕತೆ: ಸರ್ಕಾರದ ಮೂಲಗಳು
ಪ್ರಧಾನ ಮಂತ್ರಿ ಕಚೇರಿ (PMO), ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮತ್ತು ವಾಣಿಜ್ಯ ಸಚಿವಾಲಯವು ರಫ್ತುದಾರರ ಮೇಲಿನ ಪರಿಣಾಮವನ್ನು ತಗ್ಗಿಸಲು ಜಂಟಿಯಾಗಿ ಪ್ರಯತ್ನಗಳನ್ನು ನಡೆಸುತ್ತಿವೆ.

'ಪಿಗ್ಗಿ ಬ್ಯಾಂಕ್ ಅಥವಾ ಡೋರ್‌ಮ್ಯಾಟ್ ಅಲ್ಲ': ಅಮೆರಿಕ ಟೆಕ್ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡ ದೇಶಗಳ ಮೇಲೆ ಸುಂಕ ಬೆದರಿಕೆ ಹಾಕಿದ Donald Trump
ಅವರ ಹೇಳಿಕೆಗಳು ಯುರೋಪಿಯನ್ ದೇಶಗಳು ಮತ್ತು ಆನ್‌ಲೈನ್ ಜಗತ್ತನ್ನು ನಿಯಂತ್ರಿಸುವ ಕಾನೂನುಗಳನ್ನು ರಚಿಸಿದ ದೇಶಗಳನ್ನು ಗುರಿಯಾಗಿರಿಸಿಕೊಂಡಿವೆ.

