ರಾಜ್ಯಹಾಸನ: ನದಿಯಲ್ಲಿ ಈಜಲು ಹೋದ 3 ಯುವಕರು ನೀರುಪಾಲು, ಇಬ್ಬರ ಮೃತದೇಹ ಪತ್ತೆ
ಮಂಗಳವಾರ ಯಗಚಿ ನದಿಯಲ್ಲಿ ಈಜಲು ತೆರಳಿದ್ದಾಗ ಮುಳುಗಿ ಸಾವನ್ನಪ್ಪಿದ್ದ ಮೂವರು ಯುವಕರ ಪೈಕಿ ಇಬ್ಬರ ಶವಗಳು ಪತ್ತೆಯಾಗಿದೆ. ಎನ್ಡಿಆರ್ಎಫ್ ತುರ್ತು ನಿಗಾ ಘಟಕದ ಸಹಕಾರದಿಂದ ಆಲೂರು ಪೊಲೀಸರು ಶವಗಳನ್ನು ಪತ್ತೆ ಮಾಡಿದ್ದಾರೆ.