ಫ್ರಾನ್ಸ್ನಲ್ಲಿ ಹೊಸ ದೇವಾಲಯ ಉದ್ಘಾಟನೆಗೆ ಆಗಮಿಸಿದ್ದ 'ಬಿಎಪಿಎಸ್' (BAPS) ಸ್ವಾಮಿನಾರಾಯಣ ಸಂಸ್ಥೆಯ ಸುಮಾರು 100 ಜನರ ನಿಯೋಗವು ಐಫೆಲ್ ಟವರ್ಗೆ ಖಾಸಗಿ ಭೇಟಿ ನೀಡಿತ್ತು.