ಮೊಬೈಲ್ ಸ್ಫೋಟ

Video: ಮಹಿಳೆ ಪ್ಯಾಂಟ್‌ನಲ್ಲೇ ಮೊಬೈಲ್ ಸ್ಫೋಟ, ಗಂಭೀರ ಗಾಯ; ನೀವು ತೆಗೆದುಕೊಳ್ಳಬಹುದಾದ 5 ಮುನ್ನೆಚ್ಚರಿಕಾ ಕ್ರಮಗಳು!
ಇದ್ದಕ್ಕಿದ್ದಂತೆ ಮಹಿಳೆಯ ಪ್ಯಾಂಟ್ ನಿಂದ ಹೊಗೆ ಬರಲು ಪ್ರಾರಂಭಿಸಿದ್ದು ಅದನ್ನು ನೋಡಿ ಆಕೆಯ ಪತಿ ಭಯಭೀತರಾದರು.

ಅನುಪಯುಕ್ತ ಮೊಬೈಲ್ ನಲ್ಲಿ ಆಟವಾಡುತ್ತಿದ್ದಾಗ ಸ್ಫೋಟ: 10 ವರ್ಷದ ಬಾಲಕನ 4 ಕೈಬೆರಳುಗಳು ಕಟ್, ಆಸ್ಪತ್ರೆಗೆ ದಾಖಲು
10 ವರ್ಷದ ಬಾಲಕ ಮೊಬೈಲ್ ನಲ್ಲಿ ಆಟವಾಡುತ್ತಿದ್ದಾಗ ಅದರ ಬ್ಯಾಟರಿ ಸ್ಫೋಟಗೊಂಡು ಪರಿಣಾಮ ಬಾಲಕನ ಕೈನ 4 ಬೆರಳುಗಳು ಕಟ್ ಆಗಿವೆ.

ಮೊಬೈಲ್ ಸ್ಫೋಟದಿಂದ ಮನೆಯಲ್ಲಿ ಬೆಂಕಿ: ತಾಯಿ, ಅವಳಿ ಮಕ್ಕಳ ದುರ್ಮರಣ
ಜಿಲ್ಲೆಯ ರಾಯನೂರು ಗ್ರಾಮದ ಮನೆಯೊಂದರಲ್ಲಿ ಫೋನ್ ಸ್ಫೋಟಗೊಂಡು ಸಂಭವಿಸಿದ ಬೆಂಕಿ ಅವಘಡದಲ್ಲಿ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ನಂಜನಗೂಡು: ಕರೆ ಬರುತ್ತಿದ್ದಂತೆ ಏಕಾ ಏಕೀ ಮೊಬೈಲ್ ಸ್ಫೋಟ, ಬೈಕ್ ಸವಾರನ ಪರಿಸ್ಥಿತಿ ಗಂಭೀರ!
ಬೈಕ್ ನಲ್ಲಿ ತೆರಳುತ್ತಿದ್ದಾಗ ಮೊಬೈಲ್ ಸ್ಫೋಟ ಗೊಂಡ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಎಂಬಲ್ಲಿ ವರದಿಯಾಗಿದೆ.

ಒಡಿಶಾ: ಮಾತನಾಡುತ್ತಿದ್ದಾಗ ಮೊಬೈಲ್ ಫೋನ್ ಸ್ಫೋಟಗೊಂಡು ಯುವತಿ ಸಾವು
ಮೊಬೈಲ್ ನಲ್ಲಿ ಮಾತನಾಡುತ್ತಿರುವಾಗಲೇ ಫೋನ್ ಸ್ಪೋಟಗೊಂಡ ಕಾರಣ 18 ವರ್ಷದ ಯುವತಿಯೊಬ್ಬಳು ಮೃತಪಟ್ಟ ಘಟನೆ ಒಡಿಶಾದಲ್ಲಿ ನಡೆದಿದೆ.

ಕೈಯಲ್ಲಿದ್ದಾಗಲೇ "ರಿಲಯನ್ಸ್ ಜಿಯೋ" ಮೊಬೈಲ್ ಸ್ಫೋಟ!; ಫೇಸ್ ಬುಕ್ ನಲ್ಲಿ ವೈರಲ್
ಜಿಯೋ ಮೊಬೈಲ್ ಗಾಗಿ ಹಾತೊರೆಯುತ್ತಿರುವ ಗ್ರಾಹಕರಿಗೆ ಆಘಾತ ನೀಡಬಲ್ಲ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಚಾರ್ಜಿಂಗ್ ವೇಳೆ ಮೊಬೈಲ್ ಸ್ಫೋಟ; ಬಾಲಕನ ಕಣ್ಣಿಗೆ ತೀವ್ರ ಹಾನಿ
ಮೊಬೈಲ್ ಬ್ಯಾಟರಿ ಚಾರ್ಜಿಂಗ್ ಮಾಡುತ್ತಿದ್ದ ವೇಳೆ ಮೊಬೈಲ್ ಸ್ಫೋಟಗೊಂಡ ಪರಿಣಾಮ ಬಾಲಕನೋರ್ವನ ಕಣ್ಣಿಗೆ ತೀವ್ರ ಹಾನಿಯಾಗಿದೆ...

ಚಾರ್ಜ್ ಗೆ ಹಾಕಿದ್ದಾಗ ಮೊಬೈಲ್ ಸ್ಫೋಟ: ಯುವಕನ ಸ್ಥಿತಿ ಗಂಭೀರ
ಮೊಬೈಲ್ ಅನ್ನು ಚಾರ್ಜ್ಗೆ ಹಾಕಿದ್ದಾಗಲೇ ಕರೆ ಮಾಡುತ್ತಿದ್ದಾಗ ಮೊಬೈಲ್ ಫೋನ್ ಸ್ಫೋಟಗೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ...

