ಮೊಬೈಲ್ ಟೆಸ್ಟಿಂಗ್ ವಾಹನ

ಮನೆ ಬಾಗಿಲಲ್ಲಿ ಕೋವಿಡ್-19 ಟೆಸ್ಟಿಂಗ್ ಗಾಗಿ ಮೊಬೈಲ್ ಲ್ಯಾಬ್: ಕೆಲಸ ನಿರ್ವಹಿಸದ ಸಹಾಯವಾಣಿ
ರಾಜ್ಯ

ಮನೆ ಬಾಗಿಲಲ್ಲಿ ಕೋವಿಡ್-19 ಟೆಸ್ಟಿಂಗ್ ಗಾಗಿ ಮೊಬೈಲ್ ಲ್ಯಾಬ್: ಕೆಲಸ ನಿರ್ವಹಿಸದ ಸಹಾಯವಾಣಿ

ಲಾಕ್ ಡೌನ್ ಸಂದರ್ಭದಲ್ಲಿ ಬಿಬಿಎಂಪಿ ವ್ಯಾಪ್ತಿಯ ಹಿರಿಯ ನಾಗರೀಕರು, ಕೋ-ಮೋರ್ಬಿಡ್ ಅಸ್ವಸ್ಥರು, ರೋಗಲಕ್ಷಣ ಇರುವ ಪ್ರಾಥಮಿಕ ಸಂಪರ್ಕದವರು ತಮ್ಮ ವಲಯದಲ್ಲಿ ಕಾರ್ಯವಹಿಸುವ ಮೊಬೈಲ್ ಟೆಸ್ಟಿಂಗ್ ವಾಹನಕ್ಕೆ ಕರೆ ಮಾಡಿ ಮನೆ ಬಾಗಿಲಲ್ಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬಹುದು. 

ಲಾಕ್‌ಡೌನ್‌ ಅವಧಿಯಲ್ಲಿ ಜನರ ನೆರವಿಗೆ ಮೊಬೈಲ್ ಕೋವಿಡ್ ಟೆಸ್ಟಿಂಗ್ ವಾಹನ ಸಿದ್ಧ: ಆರೋಗ್ಯ ಇಲಾಖೆ
ರಾಜ್ಯ

ಲಾಕ್‌ಡೌನ್‌ ಅವಧಿಯಲ್ಲಿ ಜನರ ನೆರವಿಗೆ ಮೊಬೈಲ್ ಕೋವಿಡ್ ಟೆಸ್ಟಿಂಗ್ ವಾಹನ ಸಿದ್ಧ: ಆರೋಗ್ಯ ಇಲಾಖೆ

ಬೆಂಗಳೂರು ನಗರದಲ್ಲಿ ಲಾಕ್‌ಡೌನ್‌ ಘೋಷಣೆಯಾಗಿರುವುದರಿಂದ ಹಿರಿಯ ನಾಗರಿಕರು, ಮಕ್ಕಳೂ ಮತ್ತು ಸೋಂಕಿನ ಲಕ್ಷಣವುಳ್ಳವರಿಗೆ ತಪಾಸಣೆಗಾಗಿ ಆಸ್ಪತ್ರೆಗೆ ಅಲೆದಾಡುವುದನ್ನು ತಪ್ಪಿಸಲು ಆರೋಗ್ಯ ಇಲಾಖೆ ಮೊಬೈಲ್ ಟೆಸ್ಟಿಂಗ್ ಯೋಜನೆ ಆರಂಭಿಸಿದೆ.