ಮೈಯೋಸಿಟಿಸ್

ನೀವು ಈ ಸವಾಲನ್ನೂ ಜಯಿಸುತ್ತೀರಿ: ಸಂಕಷ್ಟದಲ್ಲಿರುವ ನಟಿ ಸಮಂತಾಗೆ ಮೆಗಾಸ್ಟಾರ್, ಸಾಯಿಪಲ್ಲವಿ ಹಾರೈಕೆ
ನಟಿ ಸಮಂತಾ ಅವರು ಮೈಯೋಸಿಟಿಸ್ ಎಂದು ಕರೆಯಲ್ಪಡುವ ಆಟೋಇಮ್ಯೂನ್ ಡಿಸಾರ್ಡರ್ಗೆ ಒಳಗಾಗಿರುವ ಪೋಸ್ಟ್ಗೆ ಮೆಗಾ ಸ್ಟಾರ್ ಚಿರಂಜೀವಿ ಭಾನುವಾರ ಪ್ರತಿಕ್ರಿಯಿಸಿದ್ದಾರೆ. ಸಮಂತಾ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ ಮತ್ತು ಅವರು ಈ ಸವಾಲನ್ನೂ ಸಹ ಜಯಿಸಲಿದ್ದಾರೆ ಎಂದು ಹೇಳಿದ್ದಾರೆ.

ಗಾಳಿಸುದ್ದಿಗಳಿಗೆ ತೆರೆ ಎಳೆದ ಸಮಂತಾ ರುತ್ ಪ್ರಭು, ತಾವು ಬಳಲುತ್ತಿರುವ ಕಾಯಿಲೆ ಬಹಿರಂಗಪಡಿಸಿದ ನಟಿ
ನಟಿ ಸಮಂತಾ ರುತ್ ಪ್ರಭು ಅವರು ತಾವು ಅಪರೂಪದ ಮೈಯೋಸಿಟಿಸ್ ಎಂಬ ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿರುವುದಾಗಿ ಶನಿವಾರ ಹೇಳಿದ್ದಾರೆ.

