ದೇಶಮುಂಬೈ ದುರಂತ: ಬುಲೆಟ್ ರೈಲಿಗೆ ಹಣವಿದೆ, ಮೇಲ್ಸೇತುವೆ ದುರಸ್ತಿಗೆ ಹಣವಿಲ್ಲವೇ: ಕೇಂದ್ರಕ್ಕೆ ಶಿವಸೇನೆ
ಮುಂಬೈ ಎಲ್ಫಿನ್'ಸ್ಟನ್ ರೈಲ್ವೇ ನಿಲ್ದಾಣದ ಪಾದಚಾರಿ ಮೇಲ್ಸೇತುವೆಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ದ ಶಿವಸೇನೆ ಶನಿವಾರ ತೀವ್ರವಾಗಿ ಕಿಡಿಕಾರಿದೆ...