ಮೇರಿಕೋಮ್

ಆಡುವ ಹಸಿವು ಇನ್ನೂ ಇದೆ, ಆದರೆ....: ಭಾರತದ ಲೆಜೆಂಡ್ ಮೇರಿ ಕೋಮ್ ಬಾಕ್ಸಿಂಗ್‌ಗೆ ನಿವೃತ್ತಿ ಘೋಷಣೆ!
ಭಾರತದ ಲೆಜೆಂಡರಿ ಬಾಕ್ಸರ್ ಮೇರಿ ಕೋಮ್ ಅವರು ಬುಧವಾರ, ಜನವರಿ 24ರಂದು ಬಾಕ್ಸಿಂಗ್‌ನಿಂದ ನಿವೃತ್ತಿಯಾಗುವ ನಿರ್ಧಾರವನ್ನು ಪ್ರಕಟಿಸಿದರು. ತಮ್ಮ ವಯಸ್ಸಿನ ಮಿತಿಯನ್ನು ಪ್ರಮುಖ ಕಾರಣವೆಂದು ಮೇರಿ ಕೋಮ್ ಉಲ್ಲೇಖಿಸಿದ್ದಾರೆ.

ಇಂಡೊನೇಷ್ಯಾ: 23ನೇ ಪ್ರೆಸಿಡೆಂಟ್ಸ್ ಕಪ್, ಚಿನ್ನ ಗೆದ್ದ ಮೇರಿಕೋಮ್
ಆರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಭಾರತದ ಬಾಕ್ಸರ್ ಮೇರಿ ಕೋಮ್ ಇಂಡೊನೇಷ್ಯಾದಲ್ಲಿ ಇಂದು ನಡೆದ 23ನೇ ಫ್ರೆಸಿಡೆಂಟ್ಸ್ ಕಪ್ ನ ಫೈನಲ್ ಪಂದ್ಯದಲ್ಲಿ ಗೆದ್ದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

35 ವರ್ಷ, ಮೂರು ಮಕ್ಕಳು; ಕಾಮನ್ ವೆಲ್ತ್ ಚಿನ್ನ ಗೆದ್ದ ಮೇರಿಕೋಮ್ ಸಕ್ಸಸ್ ಸೀಕ್ರೇಟ್ ಏನು ಗೊತ್ತಾ?
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯ ರೆಸ್ಲಿಂಗ್ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತದ ಮೇರಿ ಕೋಮ್ ಇದೀಗ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಭಗ್ನವಾಯ್ತು ಮೇರಿಕೋಮ್ ಒಲಂಪಿಕ್ಸ್ ಕನಸು
ಐದು ಬಾರಿಯ ವಿಶ್ವ ಚಾಂಪಿಯನ್ ಭಾರತದ ಎಂ.ಸಿ. ಮೇರಿಕೋಮ್ ಅವರ ರಿಯೊ ಒಲಿಂಪಿಕ್ಸ್ ಅರ್ಹತೆಯ ಕನಸು ನುಚ್ಚುನೂರಾಗಿದೆ....

ಗೋವಾ ಡ್ಯಾನ್ಸ್ ಫೆಸ್ಟ್ ನಲ್ಲಿ ಡಿಸೈನರ್ ಇಶಾ ಮಂತ್ರಿ ಸಾವು
ಗೋವಾದಲ್ಲಿ ನಡೆದ ಡ್ಯಾನ್ಸ್ ಫೆಸ್ಟ್‌ನಲ್ಲಿ ಮುಂಬೈ ಮೂಲದ ಡಿಸೈನರ್ ಒಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

