ಮೇಘ

Megha Movie Review: ಯುವ ಮನಸ್ಸುಗಳ ಆಂತರಿಕ ಸಂಘರ್ಷ; ಸ್ನೇಹ-ಸಂಬಂಧದಲ್ಲಿ ಸಂವಹನ-ನಂಬಿಕೆ ಬಹಳ ಮುಖ್ಯ!

ಕಿರಣ್ ರಾಜ್ ಅಭಿನಯದ 'ಮೇಘ' ಚಿತ್ರ ನವೆಂಬರ್ ಅಂತ್ಯಕ್ಕೆ ತೆರೆಗೆ
‘ಮೇಘ’ ಸಿನಿಮಾದಲ್ಲಿ ನಿಜವಾದ ಸ್ನೇಹ ಮತ್ತು ಪ್ರೀತಿಯ ನಡುವೆ ಇರುವ ಸಣ್ಣ ವ್ಯತ್ಯಾಸವನ್ನು ತಿಳಿಸುವ ಕಥೆ ಇದೆ.

ಮೇಘ ಚಿತ್ರದ ಟೀಸರ್
ನಟ ಚರಣ್ ರಾಜ್ ಮತ್ತು ಕಾಜಲ್ ಕುಂದರ್ ಅಭಿನಯದ ಮೇಘ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಚರಣ್ ನಿರ್ದೇಶಿಸಿದ್ದಾರೆ.

ಬೆಂಗಳೂರು: ಆಶ್ರಮದ ಮಕ್ಕಳಿಗೆ ಹಾಸಿಗೆ ಒದಗಿಸಿದ ನಟ ಚೇತನ್ ಕುಮಾರ್, ಮೇಘ!
ಸ್ಟಾರ್ ಗಳ ಮದುವೆ ಎಂದರೆ ಅದ್ದೂರಿ, ಅಡಂಬರ ಸರ್ವೇ ಸಾಮಾನ್ಯ. ಆದರೆ, ಇದೇ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಆ ದಿನಗಳು ಖ್ಯಾತಿಯ ಚೇತನ್ ಕುಮಾರ್ ಹಾಗೂ ಮೇಘ ಅವರ ವಿವಾಹ ಕಾರ್ಯಕ್ರಮದ ಸಿದ್ಧತೆಗಳು ಸರಳತೆಯಿಂದ ಗಮನ ಸೆಳೆಯುತ್ತಿವೆ.

