ಕ್ರಿಕೆಟ್ಅಪ್ಪ ಧೋನಿಗಾಗಿ ಮೇಕಪ್ ಕಲಾವಿದೆಯಾಗಿ ಬದಲಾದ ಪುಟಾಣಿ ಝಿವಾ!
ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಎಂಎಸ್ ಧೋನಿ ವೃತ್ತಿಪರ ಕ್ರಿಕೆಟ್ಗೆ ಮರಳುವುದನ್ನು ಕಾಣಲು ಅವರ ಅಭಿಮಾನಿಗಳಿಗೆ ಸಾಧ್ಯವಾಗಿಲ್ಲ. ಅದೇ ರೀತಿ ಧೋನಿಯ ಮೇಕಪ್ ಕಲಾವಿದೆ ಸಪ್ನಾ ಭಾವನಾನಿ ಸಹ ಅವರ ಭಿಮಾನಿಗಳಂತೆಯೇ ಟೀಂ ಇಂಡಿಯಾ ಮಾಜಿ ನಾಯಕನ ಪುನರಾಗಮನಕ್ಕಾಗಿ ಕಾಯುತ್ತಿದ್ದಾರೆ.