ಅಪ್ಪ ಧೋನಿಗಾಗಿ ಮೇಕಪ್ ಕಲಾವಿದೆಯಾಗಿ ಬದಲಾದ ಪುಟಾಣಿ ಝಿವಾ!
ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಎಂಎಸ್ ಧೋನಿ ವೃತ್ತಿಪರ ಕ್ರಿಕೆಟ್‌ಗೆ ಮರಳುವುದನ್ನು ಕಾಣಲು ಅವರ ಅಭಿಮಾನಿಗಳಿಗೆ ಸಾಧ್ಯವಾಗಿಲ್ಲ. ಅದೇ ರೀತಿ ಧೋನಿಯ ಮೇಕಪ್ ಕಲಾವಿದೆ ಸಪ್ನಾ ಭಾವನಾನಿ ಸಹ ಅವರ ಭಿಮಾನಿಗಳಂತೆಯೇ ಟೀಂ ಇಂಡಿಯಾ ಮಾಜಿ ನಾಯಕನ ಪುನರಾಗಮನಕ್ಕಾಗಿ ಕಾಯುತ್ತಿದ್ದಾರೆ.

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಎಂಎಸ್ ಧೋನಿ ವೃತ್ತಿಪರ ಕ್ರಿಕೆಟ್‌ಗೆ ಮರಳುವುದನ್ನು ಕಾಣಲು ಅವರ ಅಭಿಮಾನಿಗಳಿಗೆ ಸಾಧ್ಯವಾಗಿಲ್ಲ. ಅದೇ ರೀತಿ ಧೋನಿಯ ಮೇಕಪ್ ಕಲಾವಿದೆ ಸಪ್ನಾ ಭಾವನಾನಿ ಸಹ ಅವರ ಭಿಮಾನಿಗಳಂತೆಯೇ ಟೀಂ ಇಂಡಿಯಾ ಮಾಜಿ ನಾಯಕನ ಪುನರಾಗಮನಕ್ಕಾಗಿ ಕಾಯುತ್ತಿದ್ದಾರೆ.
ಇದೇ ವೇಳೆ ಸಪ್ನಾ ಧೋನಿ ಪುತ್ರಿ ಝಿವಾ ತನ್ನ ತಂದೆಗೆ ಕೆಲ ಮೇಕಪ್ ಮಾಡಲು ಸಹಾಯ ಮಾಡುತ್ತಿರುವ ಹಳೆಯ ವೀಡಿಯೋ ಒಂದನ್ನು ಅವರು ತಮ್ಮ ಟ್ವಿಟ್ತರ್ ನಲ್ಲಿ ಹಂಚಿಕೊಂಡಿದ್ದಾರೆ.
"ನಾನು ಶೀಘ್ರವೇ ಕೆಲಸ ಕಳೆದುಕೊಳ್ಲಲಿದ್ದೇನೆ ಎಂದು ಭಾವಿಸುತ್ತೇನೆ! ಮಿಸ್ ಯು ದೋಸ್ತ್!" ಎಂಬ ಬರಹದೊಡನೆ ಅವರು ವೀಡಿಯೋ ಹಂಚಿಕೊಂಡಿದ್ದಾರೆ.
I think I have lost my job to this cutie pie #zivasingh #dhoni #MSDhoni #COVID2019 hai na ? @msdhoni @SaakshiSRawat @HasijaVikas @impoornapatel @madOwothair pic.twitter.com/gveeFoKujS
—
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


