ದೇಶತಾಯಿಯೊಂದಿಗೆ ಜಗಳ: ಜೀವನ ಬೇಡವೆಂದು ಪೋಸ್ಟ್ ಹಾಕಿದ್ದ ಯುವತಿಗೆ ಬಂತು 'ಮೆಮೋ ಸೂಸೈಡ್ ಚಾಲೆಂಜ್'
ಕ್ಷುಲ್ಲಕ ಕಾರಣಕ್ಕೆ ತಾಯಿಯೊಂದಿಗೆ ಜಗಳ ಮಾಡಿಕೊಂಡು, ಜೀವನವೇ ಬೇಡವೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಯುವತಿಗೆ ಅಪಾಯಕಾರಿ ಮೆಮೋ ಸೂಸೈಡ್ ಚಾಲೆಂಜ್ ಬಂದಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ...