ಮೆಜಸ್ಟಿಕ್

ಮೆಜೆಸ್ಟಿಕ್‌-ಮಲ್ಲೇಶ್ವರ ರಸ್ತೆ 3 ತಿಂಗಳು ಬಂದ್‌: ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ
ರಾಜ್ಯ

ಮೆಜೆಸ್ಟಿಕ್‌-ಮಲ್ಲೇಶ್ವರ ರಸ್ತೆ 3 ತಿಂಗಳು ಬಂದ್‌: ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ

ಮೊದಲು ಮೆಜೆಸ್ಟಿಕ್‌ನಿಂದ ಮಂತ್ರಿಮಾಲ್ ಮಾರ್ಗವಾಗಿ ಕೇವಲ 10 ನಿಮಿಷದಲ್ಲಿ ಮಲ್ಲೇಶ್ವರಂ ಪ್ರವೇಶ ಮಾಡಬಹುದಿತ್ತು. ಆದರೆ ರಸ್ತೆ ಬಂದ್‌ ಆಗಿರುವ ಕಾರಣ ಪೀಕ್‌ ಅವಧಿಯಲ್ಲಿ ಮಲ್ಲೇಶ್ವರಂಗೆ ಬರಲು ಕನಿಷ್ಠ 30 ರಿಂದ 1 ಗಂಟೆ ಸಮಯ ಬೇಕಾಗಿದೆ.

Bengaluru: ಮೆಜೆಸ್ಟಿಕ್‌ನಲ್ಲಿ ಅವಳಿ ಗೋಪುರಗಳ ಸರ್ಕಾರಿ ಕಟ್ಟಡ ನಿರ್ಮಾಣ; ಖಾಸಗಿಯವರಿಗೆ ಬಾಡಿಗೆಗೆ ನೀಡಲು ಚಿಂತನೆ!
ರಾಜ್ಯ

Bengaluru: ಮೆಜೆಸ್ಟಿಕ್‌ನಲ್ಲಿ ಅವಳಿ ಗೋಪುರಗಳ ಸರ್ಕಾರಿ ಕಟ್ಟಡ ನಿರ್ಮಾಣ; ಖಾಸಗಿಯವರಿಗೆ ಬಾಡಿಗೆಗೆ ನೀಡಲು ಚಿಂತನೆ!

ಹೆಚ್ಚುವರಿ ಆದಾಯ ಗಳಿಸುವ ಮಾರ್ಗವಾಗಿ ರಾಜ್ಯ ಸರ್ಕಾರವು ಕೆಲವು ಮಹಡಿಗಳನ್ನು ಖಾಸಗಿಯವರಿಗೆ ಬಾಡಿಗೆಗೆ ನೀಡಲು ಯೋಜಿಸುತ್ತಿದೆ.

ಬೆಂಗಳೂರು: ರೈಲ್ವೆ ಇಲಾಖೆಯಿಂದ ಮೆಜೆಸ್ಟಿಕ್ ಸಮೀಪದ ಶನೇಶ್ವರ ದೇವಸ್ಥಾನ ಏಕಾಏಕಿ ತೆರವು!
ರಾಜ್ಯ

ಬೆಂಗಳೂರು: ರೈಲ್ವೆ ಇಲಾಖೆಯಿಂದ ಮೆಜೆಸ್ಟಿಕ್ ಸಮೀಪದ ಶನೇಶ್ವರ ದೇವಸ್ಥಾನ ಏಕಾಏಕಿ ತೆರವು!

ಮೆಜೆಸ್ಟಿಕ್ ಸಮೀಪದ ಶನೇಶ್ವರ ದೇವಸ್ಥಾನಕ್ಕೆ ಇಂದು ಸಾಕಷ್ಟು ಭಕ್ತರು ದೇವರ ದರ್ಶನ ಪಡೆಯಲು ಬಂದಿದ್ದರು. ಆದರೆ, ದೇವಸ್ಥಾನವನ್ನು ರೈಲ್ವೇ ಇಲಾಖೆ ಏಕಾಏಕೀ ತೆರಳುಗೊಳಿಸಿರುವುದನ್ನು ಕಂಡು ದಂಗಾಗಿದ್ದಾರೆ.

ಬಿಎಂಟಿಸಿ ಬಸ್ ನಲ್ಲಿ 3 ತಿಂಗಳ ಮಗು ಬಿಟ್ಟು ಹೋದ ಪೋಷಕರು
ರಾಜ್ಯ

ಬಿಎಂಟಿಸಿ ಬಸ್ ನಲ್ಲಿ 3 ತಿಂಗಳ ಮಗು ಬಿಟ್ಟು ಹೋದ ಪೋಷಕರು

ಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಿಎಂಟಿಸಿ ಬಸ್‌ನಲ್ಲಿ ಮೂರು ತಿಂಗಳ ಹೆಣ್ಣುಮಗು ಪತ್ತೆಯಾಗಿದೆ. ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಕೂಡ್ಲುಗೇಟ್‌ ...

ಮೆಟ್ರೋ ಸುರಂಗ: 'ಮಾರ್ಗರಿಟಾ' ಮಾರ್ಗ ಪರಿಪೂರ್ಣ
ಜಿಲ್ಲಾ ಸುದ್ದಿ

ಮೆಟ್ರೋ ಸುರಂಗ: 'ಮಾರ್ಗರಿಟಾ' ಮಾರ್ಗ ಪರಿಪೂರ್ಣ

ನಗರದ ಮೆಜಸ್ಟಿಕ್ ನಿಂದ ಸಂಪಿಗೆ ರಸ್ತೆವರೆಗಿನ ನಮ್ಮ ಮೆಟ್ರೋ ಸುರಂಗ ಕೊರೆಯುವ ಕಾರ್ಯವನ್ನು ಮಾರ್ಗರಿಟಾ(ಸುರಂಗ ಕೊರೆಯುವ ಯಂತ್ರ-ಟಿಬಿಎಂ) ಪೂರ್ಣಗೊಳಿಸಿತು.

ಮುಗಿಯಿತು ರಜೆ, ಟ್ರಾಫಿಕ್ ನಲ್ಲಿ ಸಜೆ
ಜಿಲ್ಲಾ ಸುದ್ದಿ

ಮುಗಿಯಿತು ರಜೆ, ಟ್ರಾಫಿಕ್ ನಲ್ಲಿ ಸಜೆ

ಭಾನುವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗಿನ ಸಮಯದಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಸಂಚರಿಸಲು ತೆಗೆದುಕೊಂಡಿದ್ದು ಬರೋಬ್ಬರಿ 6 -7 ತಾಸು!