ಮುರ್ಷಿದಾಬಾದ್

'ಬಿಜೆಪಿ ಮಾತು ಕೇಳಿ ನಿಮ್ಮ ನಡುವೆ ಒಡಕು ಸೃಷ್ಟಿಸಬೇಡಿ': ಮುರ್ಷಿದಾಬಾದ್ನಲ್ಲಿ ಮಮತಾ ಮನವಿ
"ಬಾಬರಿ ಮಸೀದಿಯನ್ನು ಕೆಡವಿದಾಗಲೂ ನಾನು ಕಂಡ ಒಂದು ವಿಷಯವೆಂದರೆ ಮುರ್ಷಿದಾಬಾದ್ನಲ್ಲಿ ಯಾವುದೇ ಗಲಭೆಗಳು ನಡೆದಿಲ್ಲ" ಎಂದು ಮಮತಾ ತಿಳಿಸಿದರು.

Watch | ಮುರ್ಷಿದಾಬಾದ್ ಗಲಭೆ ಪೂರ್ವ ಯೋಜಿತ; ಬಿಜೆಪಿ, ಬಿಎಸ್ಎಫ್, ಕೇಂದ್ರ ಸಂಸ್ಥೆಗಳ ವೈಫಲ್ಯ- ಮಮತಾ ಆರೋಪ

ಪಶ್ಚಿಮ ಬಂಗಾಳ: ಮುರ್ಷಿದಾಬಾದ್ನಲ್ಲಿ ಕಚ್ಚಾ ಬಾಂಬ್ ಸ್ಫೋಟ; ಮೂವರ ಸಾವು
ಕಚ್ಚಾ ಬಾಂಬ್ ತಯಾರಿಸುತ್ತಿದ್ದಾಗ ಮಾಮನ್ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಮನೆಯ ಮೇಲ್ಛಾವಣಿ ಹಾರಿಹೋಗಿದೆ.

