ವಾಣಿಜ್ಯಟ್ರಂಪ್ ಬಿರುಗಾಳಿ ಬಳಿಕ ಚೇತರಿಸಿಕೊಂಡ ಐಟಿ ವಲಯ; ಸೆನ್ಸೆಕ್ಸ್ 125 ಅಂಕಗಳ ಏರಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಚ್ 1ಬಿ ವೀಸಾ ವಿತರಣೆ ನಿಯಮ ಮರು ಪರಿಶೀಲನೆ ಬಳಿಕ ಕುಸಿದಿದ್ದ ಐಟಿವಲಯದ ಷೇರುಗಳು ಕ್ರಮೇಣ ಚೇತರಿಸಿಕೊಳ್ಳುತ್ತಿದ್ದು, ಬುಧವಾರ ಸೆನ್ಸೆಕ್ಸ್ 125 ಅಂಕಗಳ ಏರಿಕೆ ಕಂಡಿದೆ.