ಮುನ್ಸಿಪಲ್ ಬಾಂಡ್

GBA 5 ನಿಗಮಗಳಿಗೆ ಶೀಘ್ರದಲ್ಲೇ ಕ್ರೆಡಿಟ್ ರೇಟಿಂಗ್: ಮುನ್ಸಿಪಲ್ ಬಾಂಡ್ ಮೂಲಕ ಬೆಂಗಳೂರು ಅಭಿವೃದ್ಧಿಗೆ ಹೊಸ ತಂತ್ರ..!
ಕ್ರೆಡಿಟ್ ರೇಟಿಂಗ್ಗೆ ಅಗತ್ಯವಿರುವ ದಾಖಲೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ತಿಂಗಳ ಅಂತ್ಯದೊಳಗೆ ಐದು ನಿಗಮಗಳಿಗೂ ರೇಟಿಂಗ್ ಸಿಗುವ ನಿರೀಕ್ಷೆ ಇದೆ ಎಂದು ಜಿಬಿಎ ವಿಶೇಷ ಆಯುಕ್ತ (ಹಣಕಾಸು) ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.

Union Budget 2026: ಮುನ್ಸಿಪಲ್ ಬಾಂಡ್ ವಿತರಣೆಗೆ 100 ಕೋಟಿ ರೂ ಪ್ರೋತ್ಸಾಹ ಧನ ಘೋಷಣೆ
ಇಂದು ಲೋಕಸಭೆಯಲ್ಲಿ ದಾಖಲೆಯ 9ನೇ ಬಾರಿ ಬಜೆಟ್ ಮಂಡಿಸದ ನಿರ್ಮಲಾ ಅವರು, 'ವಿಕ್ಷಿತ್ ಭಾರತಕ್ಕಾಗಿ ಬ್ಯಾಂಕಿಂಗ್' ಕುರಿತು ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸುವುದಾಗಿ ತಿಳಿಸಿದರು.

