ದೇಶಮುಜಾಫರ್ ಪುರ್ ಪ್ರಕರಣ : ಮಂಜು ವರ್ಮ, ಆಕೆಯ ಪತಿ ವಿರುದ್ಧ ಎಫ್ ಐಆರ್ ದಾಖಲು
ಮುಜಾಫರ್ ಪುರ್ ವಸತಿ ನಿಲಯಗಳಲ್ಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಸಮಾಜ ಕಲ್ಯಾಣ ಇಲಾಖೆ ಸಚಿವೆ ಮಂಜು ವರ್ಮ ಹಾಗೂ ಆಕೆಯ ಪತಿ ಚಂದ್ರಕಾಂತ್ ವರ್ಮಾ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್ ಐ ಆರ್ ದಾಖಲಿಸಲಾಗಿದೆ.