ದೇಶಬೈಕ್ಗಳಿಗೆ ಟ್ರಕ್ ಡಿಕ್ಕಿ: 24 ವರ್ಷದ ಮುಂಬೈ ಮಹಿಳಾ ಬೈಕರ್ ದುರಂತ ಸಾವು; Riddhi Thakkar ಕೊನೆಯ ಪೋಸ್ಟ್ ವೈರಲ್!
ಭೀಕರ ರಸ್ತೆ ಅಪಘಾತದಲ್ಲಿ ಮುಂಬೈನ 24 ವರ್ಷದ ಬೈಕರ್ ರಿದ್ಧಿ ದಿವ್ಯೇಶ್ ಥಕ್ಕರ್ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಿಂದ ಛತ್ತೀಸ್ಗಢದ ಬಸ್ತಾರ್ಗೆ ಪ್ರಯಾಣಿಸುತ್ತಿದ್ದಾಗ ಟ್ರಕ್ ವೊಂದು ಡಿಕ್ಕಿ ಹೊಡೆದಿದೆ.