ದೇಶಕೊನೆಗೂ ಬ್ಯಾಂಕ್ ನೋಟಿಸ್ ಗೆ ಬೆದರಿದ ನಟ ಸನ್ನಿ ಡಿಯೋಲ್: ಬಾಕಿ ಪಾವತಿಸಲು ಮುಂದು!
ಬಾಲಿವುಡ್ ನಟ ಸನ್ನಿ ಡಿಯೋಲ್ ತಮ್ಮ ಮುಂಬೈ ಬಂಗಲೆಗೆ ಸಂಬಂಧಿಸಿದ ಬಾಕಿಯನ್ನು ಪಾವತಿಸಲು ಮುಂದಾಗಿದ್ದಾರೆ ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿದೆ. ತಾಂತ್ರಿಕ ಕಾರಣಗಳಿಂದ ಪ್ರಕ್ರಿಯೆಯನ್ನು ಹಿಂಪಡೆಯಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ಸೋಮವಾರ ತಿಳಿಸಿತ್ತು.