ಮೀಟೂ ಅಭಿಯಾನ

ನಾನು ಹೆತ್ತ ಮಗ, ಹೆಣ್ಣುಮಕ್ಕಳ ಜೊತೆ ಆ ರೀತಿ ವರ್ತಿಸಲು ಸಾಧ್ಯವೇ ಇಲ್ಲ: ಅರ್ಜುನ್ ಸರ್ಜಾ ತಾಯಿ ಕಿಡಿ
ಮೀಟೂ ಆರೋಪ ಹೊರಿಸಿದ್ದ ನಟಿ ಶೃತಿ ಹರಿಹರನ್ ವಿರುದ್ಧ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮಿ ದೇವಮ್ಮ ತೀವ್ರ ಕಿಡಿಕಾರಿದ್ದಾರೆ.

'ನಂಬರ್ ಕೊಟ್ಟು ರೂಂಗೆ ಬನ್ನಿ ಎಂದಿದ್ದ ಅರ್ಜುನ್ ಸರ್ಜಾ': ಬೆಂಗಳೂರು ಮಹಿಳೆಯ ಆರೋಪ
ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧದ ನಟಿ ಶೃತಿ ಹರಿಹರನ್ ಆರೋಪ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದಂತೆಯೇ ಈ ಪಟ್ಟಿಗೆ ಇದೀಗ ಮತ್ತೊರ್ವ ಮಹಿಳೆ ಸೇರ್ಪಡೆಯಾಗಿದ್ದಾರೆ.

ಧೈರ್ಯ ಇಲ್ಲ ಅಂದ್ರೆ ಮನೇಲಿ ಕುಳಿತುಕೊಳ್ಳಿ, #ಮೀಟೂ ಬಂದ ಮೇಲೆ ನಿಮಗೆಲ್ಲಾ ರೆಕ್ಕೆ ಪುಕ್ಕ ಬಂತಾ: ನಟ ರಾಜೇಶ್ ಆಕ್ರೋಶ
ನಟ ಹಾಗೂ ತಮ್ಮ ಅಳಿಯ ಅರ್ಜುನ್ ಸರ್ಜಾ ಅವರ ಬೆಂಬಲಕ್ಕೆ ಮತ್ತೊಮ್ಮೆ ಹಿರಿಯ ನಟ ರಾಜೇಶ್ ನಿಂತಿದ್ದು, ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದ ಗೃಹಿಣಿಯ ವಿರುದ್ಧ ಕಿಡಿಕಾರಿದ್ದಾರೆ.

ಅರ್ಜುನ್ ಸರ್ಜಾ ಏನು ಎಂದು ನನಗೆ ಗೊತ್ತು, ಅವರ ವಿರುದ್ಧದ ಆರೋಪ ಒಪ್ಪಲು ಸಾಧ್ಯವಿಲ್ಲ: ನಟಿ ತಾರಾ
ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿರುವ #MeToo ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ತಾರಾ ಅರ್ಜುನ್ ಸರ್ಜಾ ಅವರ ಬೆನ್ನಿಗೆ ನಿಂತಿದ್ದಾರೆ.

ಅರ್ಜುನ್ ಸರ್ಜಾ ವಿರುದ್ಧ ಆರೋಪ: 7 ದಿನಗಳಲ್ಲಿ ಸಾಕ್ಷ್ಯ ನೀಡುವಂತೆ ಶ್ರುತಿ ಹರಿಹರನ್'ಗೆ ಮುನಿರತ್ನ ಸೂಚನೆ
ದಕ್ಷಿಣ ಭಾರತದ ಖ್ಯಾತ ಚಿತ್ರ ನಂಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಅವರು ಮಾಡಿರುವ ಮೀ ಟೂ ಆರೋಪದ ವಿರುದ್ಧ ಚಲನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷ ಮುನಿರತ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ...

'ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಪ್ರಣಯದ ದೃಶ್ಯ ಬೇಡ ಎಂದಿದ್ದ ಅರ್ಜುನ್': ವಿಸ್ಮಯ ನಿರ್ದೇಶಕ ಅರುಣ್ ವೈದ್ಯನಾಥನ್
ವಿಸ್ಮಯ ಚಿತ್ರದ ಚಿತ್ರೀಕರಣದ ವೇಳೆ ನಟ ಅರ್ಜುನ್ ಸರ್ಜಾ, ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ, ಪ್ರಣಯದ ದೃಶ್ಯ ಬೇಡ ಎಂದು ಹೇಳಿದ್ದರು ಎಂದು ವಿಸ್ಮಯ ಚಿತ್ರದ ನಿರ್ದೇಶಕ ಅರುಣ್ ವೈದ್ಯನಾಥನ್ ಹೇಳಿದ್ದಾರೆ.

#MeToo ಅಭಿಯಾನದ ಬಗ್ಗೆ ನಟಿ ಶೃತಿ ಹರಿಹರನ್ ಹೀಗಂದ್ರು
ಮೀಟೂ" ಅಭಿಯಾನ ದೇಶದ ವಿವಿಧ ಕ್ಷೇತ್ರಗಳ ಗಣ್ಯರ ನಿದ್ದೆಗೆಡಿಸಿದೆ. ಬಾಲಿವುಡ್ನಟ ನಟಿಯರು ಈ ಕುರಿತಂತೆ ಬೆಂಬಲ ಸೂಚಿಸಿದ್ದಾರೆ. ಇದೀಗ ಕನ್ನಡ ನಟಿ ಶೃತಿ ಹರಿಹರನ್ ಸಹ "ಮೀಟೂ" ಬಗೆಗೆ ಮಾತನಾಡಿದ್ದಾರೆ.

