ಮಿಸ್ ಇಂಡಿಯಾ ಇಂಟರ್ ನ್ಯಾಷನಲ್

ಕರುನಾಡ ಚೆಲುವೆ ನಿಶಾಗೆ ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಪ್ರಶಸ್ತಿ
ಬೀದರ್ ಜಿಲ್ಲೆ ಕುಗ್ರಾಮದಿಂದ ಬಂದ ಯುವತಿಯೊಬ್ಬಳು ಒಂಡೋನೇಷಿಯಾದಲ್ಲಿ ನಡೆದ ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ 2019 ಪ್ರಶಸ್ತಿ ಗೆಲ್ಲುವ ಮೂಲಕ ಕರುನಾಡಿಗೆ ಹೆಮ್ಮೆ ತಂದಿದ್ದಾರೆ.

ಕರ್ನಾಟಕದ ಹೆಮ್ಮೆ! ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಅಂತಿಮ ಸುತ್ತು ಪ್ರವೇಶಿಸಿದ ಬೀದರ್ ಯುವತಿ
ಈ ಸಾಲಿನ ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಸ್ಪರ್ಧೆಯ ಫೈನಲ್ಸ್ ವಿಭಾಗಕ್ಕೆ ಕರ್ನಾಟಕದ ಬೀದರ್ ಮೂಲದ ಯುವತಿ ಆಯ್ಕೆಯಾಗಿದ್ದಾರೆ. ಈ ಮೂಲಕ ರಾಜ್ಯದಿಂದ ಈ ಸ್ಪರ್ಧೆಗೆ ಆಯ್ಕೆಗೊಂಡ ಏಕೈಕ ಯುವತಿ ಎಂಬ ಕೀರ್ತಿಗೆ ಅವರು ಪಾತ್ರವಾಗಿದ್ದಾರೆ.

