ಮಿಲಿಯನೇರ್

ಲೋಕಸಭಾ ಚುನಾವಣೆ: ಗೆದ್ದವರಲ್ಲಿ ಶೇ. 93 ರಷ್ಟು ಸಂಸದರು ಮಿಲಿಯನೇರ್ ಗಳು- ADR ವಿಶ್ಲೇಷಣೆ
ದೇಶ

ಲೋಕಸಭಾ ಚುನಾವಣೆ: ಗೆದ್ದವರಲ್ಲಿ ಶೇ. 93 ರಷ್ಟು ಸಂಸದರು ಮಿಲಿಯನೇರ್ ಗಳು- ADR ವಿಶ್ಲೇಷಣೆ

2024 ರ ಲೋಕಸಭಾ ಚುನಾವಣೆಯಲ್ಲಿ ಗೆದ್ದವರಲ್ಲಿ ಶೇ. 93 ರಷ್ಟು ಸಂಸದರು ಮಿಲಿಯನೇರ್‌ಗಳಾಗಿದ್ದಾರೆ. ಇದು 2019 ರಲ್ಲಿದ್ದ ಶೇ. 88 ರಿಂದ ಹೆಚ್ಚಾಗಿದೆ ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತಿಳಿಸಿದೆ.

ಚೀನಾ: 56 ವರ್ಷದ ಈ ಕೋಟ್ಯಾಧೀಶ 27ನೇ ಬಾರಿಯು ಕಾಲೇಜು ಪ್ರವೇಶ ಪರೀಕ್ಷೆಯಲ್ಲಿ ಫೇಲ್!
ವಿದೇಶ

ಚೀನಾ: 56 ವರ್ಷದ ಈ ಕೋಟ್ಯಾಧೀಶ 27ನೇ ಬಾರಿಯು ಕಾಲೇಜು ಪ್ರವೇಶ ಪರೀಕ್ಷೆಯಲ್ಲಿ ಫೇಲ್!

ಈತ ಚೀನಾದ ಪ್ರತಿಷ್ಠಿತ ವ್ಯಕ್ತಿಗಳ ಒಬ್ಬರು.. ತಮ್ಮ ಪರಿಶ್ರಮದಿಂದ ಕೋಟ್ಯಾಧೀಶರಾದವರು.. ಆದರೆ ಈ ವರೆಗೂ ಕನಸಿನ ಕಾಲೇಜಿನ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಲು ಸಾಧ್ಯವಾಗಿಲ್ಲ..

ಯೂಟ್ಯೂಬ್ ಮೂಲಕ ವರ್ಷಕ್ಕೆ 2.6 ಕೋಟಿ ರೂ. ಸಂಪಾದಿಸಿದ 8ರ ಪುಟ್ಟ ಪೋರ
ವಿದೇಶ

ಯೂಟ್ಯೂಬ್ ಮೂಲಕ ವರ್ಷಕ್ಕೆ 2.6 ಕೋಟಿ ರೂ. ಸಂಪಾದಿಸಿದ 8ರ ಪುಟ್ಟ ಪೋರ

ಕೇವಲ 8 ವರ್ಷದ ಪುಟ್ಟ ಬಾಲಕನೊಬ್ಬ ಬರೊಬ್ಬರಿ 2.6 ಕೋಟಿ ರೂ ಸಂಪಾದನೆ ಮಾಡಿ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾನೆ.

ಕೇವಲ 9 ವರ್ಷಗಳಲ್ಲೇ ಮಿಲಿಯನೇರ್ ಆದ ಮಾಯಾವತಿ ಸಹೋದರ!
ಪ್ರಧಾನ ಸುದ್ದಿ

ಕೇವಲ 9 ವರ್ಷಗಳಲ್ಲೇ ಮಿಲಿಯನೇರ್ ಆದ ಮಾಯಾವತಿ ಸಹೋದರ!

ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ರಾಜಕೀಯಕ್ಕೆ ಬಂದ ನಂತರ ಅವರ ಪೋಷಕರಿಗಾಗಿ ಹಾಗೂ ಇತರೆ ಕುಟುಂಬ ಸದಸ್ಯರಿಗಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ.