ಮಾಸ್ತಿಗುಡಿ

'ಮಾಸ್ತಿಗುಡಿ' ದುರಂತ: ಸಿಕ್ಸ್ ಪ್ಯಾಕ್ ತೋರಿಸಲೆಂದೇ ಅನಿಲ್, ಉದಯ್ ಸೇಫ್ಟಿ ಜಾಕೆಟ್ ಧರಿಸಿರಲಿಲ್ಲ: ವಕೀಲರ ವಾದ
ಮಾಸ್ತಿಗುಡಿ ಸಿನಿಮಾ ಚಿತ್ರೀಕರಣ ವೇಳೆ ಸಂಭವಿಸಿದ ದುರಂತದಲ್ಲಿ ಸಾವನ್ನಪ್ಪಿದ್ದ ಖಳ ನಟರಾದ ಉದಯ್ ಹಾಗೂ ಅನಿಲ್, ತಮ್ಮ ಸಿಕ್ಸ್ ಪ್ಯಾಕ್ ಅನ್ನು ಪ್ರೇಕ್ಷಕರು ನೋಡಬೇಕೆಂದು ಬಯಸಿದ್ದರು. ಅದಕ್ಕಾಗಿ ಸೇಫ್ಟಿ ಜಾಕೆಟ್ ಧರಿಸಲು ನಿರಾಕರಿಸಿದ್ದರು ಎಂದು ಸಾಹಸ ನಿರ್ದೇಶಕ ರವಿವರ್ಮ ಪರ ವಕೀಲರು...

ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ನಟ ದುನಿಯಾ ವಿಜಯ್ ಬಂಧನ
ಕನ್ನಡದ ಯುವ ನಟರಾಗಿದ್ದ ಅನಿಲ್ ಹಾಗೂ ಉದಯ್ ದುರಂತ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಗೌಡ...

'ಮಾಸ್ತಿಗುಡಿ'ಯಲ್ಲಿ ಅದ್ಭುತವಾದ ಕಂಪ್ಯೂಟರ್ ಗ್ರಾಫಿಕ್ಸ್ ಇದೆ: ನಿರ್ದೇಶಕ
ಈಗ 'ಮಾಸ್ತಿ ಗುಡಿ' ಚಲನಚಿತ್ರ ಸೆನ್ಸಾರ್ ಮಂಡಳಿ ಬಾಗಿಲು ಬಡಿದಿದ್ದು, ನಿರ್ದೇಶಕ ನಾಗಶೇಖರ್ ೧೦ ಸೆಕಂಡ್ ಗಳ ಟೀಸರ್ ಗಳನ್ನು ಕಟ್ ಮಾಡುವಲ್ಲಿ ನಿರತರಾಗಿದ್ದಾರೆ. ಮೇ ೧೨ ರಂದು ಸಿನೆಮಾ

"ಸೂಪರ್ ಸ್ಟಾರ್"ಗಾಗಿ ಉಪೇಂದ್ರ-ವಿಜಯ್ ಅಭಿಮಾನಿಗಳ ತಿಕ್ಕಾಟ!
ಸದಾ ಕಾಲ ವಿವಾದಗಳಿಂದ ಸುದ್ದಿಯಲ್ಲಿರುತ್ತಿದ್ದ ಸ್ಯಾಂಡಲ್ ವುಡ್ ಇದೀಗ ಮತ್ತೊಂದು ವಿವಾದದ ಮೂಲಕ ಸುದ್ದಿಯಾಗುತ್ತಿದ್ದು, "ಸೂಪರ್ ಸ್ಟಾರ್"ಗಾಗಿ ನಾಯಕ ನಟರಿಬ್ಬರ ಅಭಿಮಾನಿಗಳ ಪರಸ್ಪರ ಹಗ್ಗ-ಜಗ್ಗಾಟಕ್ಕಿಳಿದಿದ್ದಾರೆ.

ಮಾಸ್ತಿಗುಡಿ ದುರಂತ: ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ 5 ಲಕ್ಷ ಪರಿಹಾರ
ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಟಿ.ಜಿ ಹಳ್ಳಿ ಜಲಾಶಯಕ್ಕೆ ಬಿದ್ದು ಸಾವನ್ನಪ್ಪಿದ ಖಳನಟರಾದ ಅನಿಲ್ ಮತ್ತು ಉದಯ್ ಕುಟುಂಬಕ್ಕೆ ..

ಅನಿಲ್, ಉದಯ್ ದುನಿಯಾ ವಿಜಯ್ ಗೆ ಲೆಫ್ಟ್-ರೈಟ್ ಹ್ಯಾಂಡ್ ನಂತಿದ್ದರು
ಮಾಸ್ತಿ ಗುಡಿ ಸಿನಿಮಾ ಶೂಟಿಂಗ್ ವೇಳೆ ಖಳನಟರಾಜ ಅನಿಲ್ ಕುಮಾರ್ ಮತ್ತು ವಿಜಯ್ ರಾಘವ್ ಅವರ ದುರಂತ್ಯ ಅಂತ್ಯಕ್ಕೆ ಇಡೀ ಚಿತ್ರರಂಗವೇ ..

ಮಾಸ್ತಿಗುಡಿ ದುರಂತ: ಶೂಟಿಂಗ್ ಗಾಗಿ ತಿಪ್ಪಗೊಂಡನಹಳ್ಳಿ ಕೆರೆ ಆರಿಸಿಕೊಂಡಿದ್ದು ಯಾರು?
ರಾಸಾಯನಿಕ ತ್ಯಾಜ್ಯಗಳಿಂದ ತುಂಬಿ ಹೋಗಿರುವ ತಿಪ್ಪಗೊಂಡನಹಳ್ಳಿ ಕೆರೆಯನ್ನು ಮಾಸ್ತಿಗುಡಿ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಗಾಗಿ ...

ಮುಂದಿನ ನಿರ್ಧಾರದವರೆಗೂ ಸಿನೆಮಾ ಚಟುವಟಿಕೆಗಳಿಂದ ಮಾಸ್ತಿಗುಡಿ ತಂಡಕ್ಕೆ ತಡೆ: ವಾಣಿಜ್ಯ ಮಂಡಳಿ
ರಾಜ್ಯವನ್ನು ಬೆಚ್ಚಿಬೀಳಿಸಿದ ಮಾಸ್ತಿಗುಡಿ ಚಿತ್ರೀಕರಣ ದುರ್ಘಟನೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದಾಗಿದೆ.

ಸ್ಟಂಟ್ ನಟರಿಗೆ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಿ: ಮಾಧವನ್
ಮಾಸ್ತಿಗುಡಿ ಕನ್ನಡ ಸಿನೆಮಾ ಚಿತ್ರೀಕರಣದ ವೇಳೆ ನಡೆದ ಅವಘಡದಲ್ಲಿ ಮೃತಪಟ್ಟ ಇಬ್ಬರು ನಟರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ತಮಿಳು ಮತ್ತು ಬಾಲಿವುಡ್ ನಟ ಆರ್ ಮಾಧವನ್

