ಮಾಸ್ತಿ ಗುಡಿ

ವನ್ಯಜೀವಿ ಆಸ್ತಿ ನಾಶಪಡಿಸುವವರಿಗೆ ಉರುಳಾಗಿ ಮಾಸ್ತಿ
ಕಳಕಳಿಯುಳ್ಳ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದರೂ, ಮತ್ತೆ ಕಮರ್ಷಿಯಲ್ ಸಿನೆಮಾದ ಉರುಳಿಗೆ ಬಿದ್ದಿರುವ ನಿರ್ದೇಶಕ ಮತ್ತು ಕಥೆಗಾರ, ತುಸು ಸಾವಧಾನದಿಂದ ಒಂದಷ್ಟು ಆಳಕ್ಕೆ ಇಳಿದು ವನ್ಯಜೀವಿ

೩೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಮಾಸ್ತಿ ಗುಡಿ' ಬಿಡುಗಡೆ
ದುನಿಯಾ ವಿಜಯ್ ನಟಿಸಿರುವ 'ಮಾಸ್ತಿ ಗುಡಿ' ಈ ವಾರ ಅದ್ದೂರಿ ಬಿಡುಗಡೆಗೆ ಸಿದ್ಧವಾಗಿದೆ. ಜಾಕ್ ಮಂಜು ವಿತರಿಸುತ್ತಿರುವ ಈ ಸಿನೆಮಾ ಕರ್ನಾಟಕದಾದ್ಯಂತ ೩೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ

ಹುಲಿ ಸಂರಕ್ಷಣೆಗೆ 'ಮಾಸ್ತಿ ಗುಡಿ' ಮಹತ್ವ!
ನಿರ್ದೇಶಕ ಸೂರಿ ಅವರ 'ದುನಿಯಾ' ಸಿನೆಮಾದ ಮೂಲಕ ನಾಯಕನಟನಾಗಿ ಪಾದಾರ್ಪಣೆ ಮಾಡಿ ಜನಪ್ರಿಯತೆಯ ಉತುಂಗಕ್ಕೆ ಏರಿದ ವಿಜಯ್ ಅವರಿಗೆ ದಶಕದ ಸಂಭ್ರಮ.
ಅಮೂಲ್ಯಾಗೆ ಡಬಲ್ ಧಮಾಕ
ನಟಿ ಅಮೂಲ್ಯ ನಟಿಸಿರುವ 'ಮಾಸ್ತಿ ಗುಡಿ' ಸಿನೆಮಾಗೆ ಸೆನ್ಸಾರ್ ಮಂಡಳಿ 'ಯು/ಎ' ಪ್ರಮಾಣಪತ್ರ ನೀಡಿದೆ. ಮೊದಲೇ ನಿಗದಿಯಾದಂತೆ ಈಗ ನಿರ್ಮಾಪಕರು ಮೇ ೧೨ ರಂದು ಸಿನೆಮಾ ಬಿಡುಗಡೆ ಮಾಡಿದರೆ

ನಮ್ಮ ನೆಲದಲ್ಲೇ ಛಾಯಾಗ್ರಹಣ ಮಾಡಲಿಷ್ಟ; ಇಲ್ಲೇ ಹೆಚ್ಚು ಸೌಂದರ್ಯ ಇದೆ: ಸತ್ಯ ಹೆಗಡೆ
ಸಿನೆಮ್ಯಾಟೋಗ್ರಾಫರ್ ಸತ್ಯ ಹೆಗಡೆ ತಮ್ಮ ಛಾಯಾಗ್ರಹಣದ ಮೂಲಕ ಇಡೀ ಕರ್ನಾಟಕವನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ. ತಮ್ಮ ೧೫ ವರ್ಷಗಳ ಅನುಭವದಲ್ಲಿ ೨೫ಕ್ಕೂ ಹೆಚ್ಚು ಸಿನೆಮಾಗಳ

ಶಾಂತಲಾ ವಿಷ್ಣುವರ್ಧನ ಸಿನೆಮಾಗೆ ಸುದೀಪ್ ಕರೆತರಲು ನಾಗಶೇಖರ್ ಯತ್ನ
'ಮಾಸ್ತಿ ಗುಡಿ' ಸಿನೆಮಾದ ಬಿಡುಗಡೆಗೆ ಕಾಯುತ್ತಿರುವ ನಿರ್ದೇಶಕ ನಾಗಶೇಖರ್, ಸದ್ದಿಲ್ಲದೇ ಮತ್ತೊಂದು ಐತಿಹಾಸಿಕ ಡ್ರಾಮಾ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುತ್ತಿದ್ದಾರೆ. 'ಶಾಂತಲಾ ವಿಷ್ಣುವರ್ಧನ'...
'ಮಾಸ್ತಿ ಗುಡಿ' ವಿತರಣಾ ಹಕ್ಕುಗಳು ೧೦.೫೦ ಕೋಟಿ ರೂಗೆ ಮಾರಾಟ!
ನಾಗಶೇಖರ್ ನಿರ್ದೇಶನದ 'ಮಾಸ್ತಿ ಗುಡಿ' ಚಿತ್ರ ಹಲವು ಕಾರಣಗಳಿಗೆ ಕುತೂಹಲ ಮೂಡಿಸಿ, ನಂತರ ಚಿತ್ರೀಕರಣದ ವೇಳೆಯಲ್ಲಿ ನಡೆದ ದುರಂತಕ್ಕೆ ಹಿನ್ನಲೆಗೆ ಸರಿದಿತ್ತು. ಈಗ ವಿತರಕ ಜ್ಯಾಕ್ ಮಂಜು

ಮಾಸ್ತಿಯಲ್ಲಿ ಮಗ ಸುರಾಗ್ ರೈಟ್-ಹ್ಯಾಂಡ್ ಆಗಿದ್ದ: ಸಾಧುಕೋಕಿಲಾ
ಸಂಜು ವೆಡ್ಸ್ ಗೀತಾ, ಮೈನಾ ಚಿತ್ರಗಳಂತಹ ಹಿಟ್ ಚಿತ್ರಗಳಿಗೆ ಮ್ಯೂಸಿಕ್ ನೀಡಿ ಮರೆಯಾಗಿದ್ದ ಸಂಗೀತ ನಿರ್ದೇಶನ ಸಾಧು ಕೋಕಿಲಾ ಅವರು ಮಾಸ್ತಿಗುಡಿ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ...

ಪುನೀತ್, ಯಶ್ ಮುಂದಿನ ಸಿನೆಮಾಗಳಿಗೆ ರವಿವರ್ಮ ಸಾಹಸ ನಿರ್ದೇಶನ
ದುನಿಯಾ ವಿಜಯ್ ನಟನೆಯ 'ಮಾಸ್ತಿ ಗುಡಿ' ಚಿತ್ರೀಕರಣದ ವೇಳೆಯಲ್ಲಿ ನಡೆದ ದುರಂತಕ್ಕೆ ಬಂಧನಕ್ಕೆ ಒಳಗಾಗಿ ಈಗ ಜಾಮೀನಿನ ಮೇಲೆ ಹೊರಗೆ ಬಂದಿರುವ ಸಾಹಸ ನಿರ್ದೇಶಕ ರವಿವರ್ಮ ತಮ್ಮ

