ದೇಶಬೀಚ್ ಕ್ಲೀನಿಂಗ್ ವೇಳೆ ಕೈಯಲ್ಲಿದಿದ್ದೇನು?.. ಕೊನೆಗೂ ಉತ್ತರಿಸಿದ ಪ್ರಧಾನಿ ಮೋದಿ
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ ವೇಳೆ ಮಮ್ಮಲಾಪುರಂ ಬೀಚ್ ನಲ್ಲಿ ವಾಕಿಂಗ್ ಮಾಡಿದ್ದ ಪ್ರಧಾನಿ ಮೋದಿ ಬೀಚ್ ಕ್ಲೀನಿಂಗ್ ನಲ್ಲಿ ತೊಡಗಿದ್ದರು. ಆದರೆ ಮೋದಿ ಬೀಚ್ ಕ್ಲೀನಿಂಗ್ ಗಿಂತ ಅವರ ಕೈಯಲ್ಲಿದ್ದ ವಸ್ತುವೊಂದು ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಈ ವಸ್ತು ಏನು ಎಂದು ಇದೀಗ ಪ್ರಧಾನಿ ಮೋದಿ ಮಾಹಿತಿ ನೀಡಿದ್ದಾರೆ.