ಮಾನುಷಿ ಚಿಲ್ಲರ್

ಮಾಲಿಕ್ ಚಿತ್ರದ ಟ್ರೈಲರ್
ವಿಡಿಯೋ

ಮಾಲಿಕ್ ಚಿತ್ರದ ಟ್ರೈಲರ್

ವರುಣ್ ತೇಜ್, ಮಾಜಿ ವಿಶ್ವ ಸುಂದರಿ ಅಭಿನಯದ 'ಆಪರೇಷನ್ ವ್ಯಾಲೆಂಟೈನ್' ಬಿಡುಗಡೆಗೆ ದಿನಾಂಕ ನಿಗದಿ
ಬಾಲಿವುಡ್

ವರುಣ್ ತೇಜ್, ಮಾಜಿ ವಿಶ್ವ ಸುಂದರಿ ಅಭಿನಯದ 'ಆಪರೇಷನ್ ವ್ಯಾಲೆಂಟೈನ್' ಬಿಡುಗಡೆಗೆ ದಿನಾಂಕ ನಿಗದಿ

ವರುಣ್ ತೇಜ್ ಮತ್ತು ಮಾನುಷಿ ಚಿಲ್ಲರ್ ಅಭಿನಯದ 'ಆಪರೇಷನ್ ವ್ಯಾಲೆಂಟೈನ್' ಚಿತ್ರ ಡಿಸೆಂಬರ್ 8ರಂದು ತೆರೆಗೆ ಬರಲಿದೆ ಎಂದು ಸೋನಿ ಪಿಕ್ಚರ್ಸ್ ಇಂಟರ್‌ನ್ಯಾಶನಲ್ ಪ್ರೊಡಕ್ಷನ್ಸ್ ಪ್ರಕಟಿಸಿದೆ.

ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ ಚಿತ್ರದ ಟ್ರೈಲರ್
ಮನರಂಜನೆ

ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ ಚಿತ್ರದ ಟ್ರೈಲರ್

ನಟ ವಿಕ್ಕಿ ಕೌಶಲ್ ಮತ್ತು ಮಾನುಷಿ ಅಭಿನಯದ ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಜಯ್ ಕೃಷ್ಣ ಆಚಾರ್ಯ ನಿರ್ದೇಶಿಸಿದ್ದಾರೆ.

ಬೆಂಗಳೂರು: ಮಾನುಷಿ ಚಿಲ್ಲರ್, ನಿರ್ಮಾಪಕ ವಿಜಯ್ ಕಿರಗಂದೂರು ಭೇಟಿ: ಮುಂದಿನ ಚಿತ್ರಕ್ಕೆ ನಾಯಕಿ?
ಸಿನಿಮಾ ಸುದ್ದಿ

ಬೆಂಗಳೂರು: ಮಾನುಷಿ ಚಿಲ್ಲರ್, ನಿರ್ಮಾಪಕ ವಿಜಯ್ ಕಿರಗಂದೂರು ಭೇಟಿ: ಮುಂದಿನ ಚಿತ್ರಕ್ಕೆ ನಾಯಕಿ?

ಕೆಜಿಎಫ್ ಚಾಪ್ಟರ್ 2 ಯಶಸ್ಸಿನ ಅಲೆಯಲ್ಲಿ ಬೀಗುತ್ತಿರುವ ಸ್ಯಾಂಡಲ್ ವುಡ್ ನಿರ್ಮಾಪಕ ವಿಜಯ್ ಕಿರಗಂದೂರು ಇತ್ತೀಚಿಗೆ 2017 ರ  ವಿಶ್ವ ಸುಂದರಿ ವಿಜೇತೆ,  ಬಾಲಿವುಡ್ ನಟಿ ಮಾನುಷಿ ಚಿಲ್ಲರ್ ಅವರನ್ನು ಭೇಟಿಯಾಗಿದ್ದಾರೆ. 

ವಾಹ್! ಮಾನುಷಿ ಚಿಲ್ಲರ್ ಅವರ ಕನಸಿನ ವಿವಾಹ ನಿಜಕ್ಕೂ #WeddingGoals!
ವಾಣಿಜ್ಯ

ವಾಹ್! ಮಾನುಷಿ ಚಿಲ್ಲರ್ ಅವರ ಕನಸಿನ ವಿವಾಹ ನಿಜಕ್ಕೂ #WeddingGoals!

ಮದುವೆಯು ಎಲ್ಲರಿಗೂ ವಿಶೇಷವಾದ ಒಂದು ಸಂದರ್ಭ, ಅದರಲ್ಲೂ ವಧುವಿಗೆ ತುಂಬಾ ವಿಶೇಷವಾದುದು. ಅಷ್ಟಕ್ಕೂ ಇದು ಆಕೆ ತನ್ನ ಜೀವನದಲ್ಲಿ ಒಂದು ಹೊಸ ಹಂತಕ್ಕೆ ತೆರಳುವ ಒಂದು ಶುಭ ದಿನ...

ಪದ್ಮಾವತಿ ವಿವಾದ: ನಮ್ಮದು ಮಹಿಳಾ ಸ್ನೇಹಿ ಸಮಾಜವಲ್ಲ- ವಿಶ್ವ ಸುಂದರಿ ಮಾನುಷಿ ಚಿಲ್ಲರ್
ದೇಶ

ಪದ್ಮಾವತಿ ವಿವಾದ: ನಮ್ಮದು ಮಹಿಳಾ ಸ್ನೇಹಿ ಸಮಾಜವಲ್ಲ- ವಿಶ್ವ ಸುಂದರಿ ಮಾನುಷಿ ಚಿಲ್ಲರ್

ಕಾನೂನು ಕ್ರಮ, ವಿಚಾರಣೆಗಳ ಕುರಿತಂತೆ ಭಾರತೀಯ ಮಹಿಳೆಯರು ತಲೆಕೆಡಿಸಿಕೊಳ್ಳಬಾರದು. ನಮ್ಮ ಸಮಾಜ ಮಹಿಳಾ ಸ್ನೇಹಿಯಲ್ಲ ಎಂಬ ಭಾವನೆಗಳಿದ್ದರೂ ಸವಾಲುಗಳನ್ನು ಎದುರಿಸಬೇಕು ಎಂದು ವಿಶ್ವಸುಂದರಿ ಮಾನುಷಿ ಚಿಲ್ಲರ್ ಅವರು ಸೋಮವಾರ ಹೇಳಿದ್ದಾರೆ...

ಮಾನುಷಿ ಚಿಲ್ಲರ್ ವಿಶ್ವ ಸುಂದರಿ ಆಗಿದ್ದೂ ಮೋದಿಯಿಂದಾಗಿ: ಶಿವ ಸೇನೆ ವ್ಯಂಗ್ಯ
ದೇಶ

ಮಾನುಷಿ ಚಿಲ್ಲರ್ ವಿಶ್ವ ಸುಂದರಿ ಆಗಿದ್ದೂ ಮೋದಿಯಿಂದಾಗಿ: ಶಿವ ಸೇನೆ ವ್ಯಂಗ್ಯ

ಬಿಜೆಪಿಯನ್ನು ಮತ್ತೊಮ್ಮೆ ಟೀಕಿಸಿರುವ ಶಿವಸೇನೆ ಮಾನುಷಿ ಚಿಲ್ಲರ್ ವಿಶ್ವ ಸುಂದರಿ ....

ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಡಾಕ್ಟರ್ ಆಗಬೇಕೆಂದು ವೈದ್ಯಕೀಯ ವೃಂದ ಅಭಿಮತ
ದೇಶ

ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಡಾಕ್ಟರ್ ಆಗಬೇಕೆಂದು ವೈದ್ಯಕೀಯ ವೃಂದ ಅಭಿಮತ

2017ನೇ ವರ್ಷದ ವಿಶ್ವ ಸುಂದರಿಯಾಗಿ ಆಯ್ಕೆಗೊಂಡಿರುವ ಮನುಷಿ ಚಿಲ್ಲರ್ ....