ದೇಶಮುಂಬೈ: ಮತಾಂತರಗೊಳ್ಳುವಂತೆ ಮಾಜಿ ಮಾಡೆಲ್'ಗೆ ಪತಿ ಚಿತ್ರಹಿಂಸೆ; ಮತ್ತೊಬ್ಬಳೊಂದಿಗೆ ವಿವಾಹ!
ಕೇರಳದಲ್ಲಿ ಲವ್ ಜಿಹಾದ್ ಪ್ರಕರಣಗಳು ಭಾರೀ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಮುಂಬೈ ನಲ್ಲೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದ್ದು, ಮಾಜಿ ಮಾಡೆಲ್ ಒಬ್ಬರಿಗೆ ಮತಾಂತರಗೊಳ್ಳುವಂತೆ ಪತಿ ಚಿತ್ರಹಿಂಸೆ ನೀಡುತ್ತಿದ್ದಾರೆಂಬ ಆರೋಪಗಳು...