ಪ್ರಥಮ ದರ್ಜೆ ಕ್ರಿಕೆಟ್ನ ಮಾಜಿ ಆಟಗಾರ ಹಾಗೂ ಅತ್ಯಂತ ಹಿರಿಯ ವಯಸ್ಸಿನ ವಸಂತ್ ರೈಜಿ ಅವರು ಭಾನುವಾರ 100 ವಸಂತಕ್ಕೆ ಕಾಲಿಟ್ಟರು.