ಮಾ ಇಂಟಿ ಬಂಗಾರಂ
ಒಟಿಟಿಗೆ ಬರಲು ಸಮಂತಾ ರುತ್ ಪ್ರಭು ನಟನೆಯ 'ಮಾ ಇಂಟಿ ಬಂಗಾರಂ' ಸಿದ್ಧ; ಜುಲೈ 17 ರಂದು ಪ್ರೀಮಿಯರ್!
ಈ ಚಿತ್ರದಲ್ಲಿ ಗೌತಮಿ, ಮಂಜುಷಾ ಮತ್ತು ದಿಗಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಥೆಯನ್ನು ರಾಜ್ ನಿಡಿಮೋರು ಬರೆದಿದ್ದರೆ, ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದಾರೆ.

'ಮಾ ಇಂಟಿ ಬಂಗಾರಂ' ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ ಕಲೆಕ್ಷನ್! ನಾಯಕಿ ಪ್ರಧಾನ ಚಿತ್ರದ ಯಶಸ್ಸಿನ ಗುಟ್ಟು ಹಂಚಿಕೊಂಡ ಸಮಂತಾ!
ಬಿ ವಿ ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರ ಜೂನ್ 19 ರಂದು ಜಾಗತಿಕವಾಗಿ ಬಿಡುಗಡೆಯಾಗಿತ್ತು. ಈ ಸಿನಿಮಾವನ್ನು ಸಮಂತಾ ರುತ್ ಪ್ರಭು ಅವರ ಪತಿ ರಾಜ್ ನಿಧಿಮೋರು ಮತ್ತು ಹಿಮಂಕ್ ರೆಡ್ಡಿ ದುವ್ವುರು ಜೊತೆಗೆ ನಿರ್ಮಿಸಿದ್ದಾರೆ.

Good news ಕೊಟ್ಟ ಸಮಂತಾ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಸ್ಯಾಮ್, maternity break ಬಳಿಕ ಮತ್ತೆ ಸಿನಿರಂಗಕ್ಕೆ ಮರಳುವೆ ಎಂದ ಸ್ಟಾರ್ ನಟಿ
ಮಾ ಇಂಟಿ ಬಂಗಾರಂ' ಸಿನಿಮಾ ಬಳಿಕ ನಾನು ಚಿತ್ರರಂಗದಿಂದ ಸಣ್ಣ ವಿರಾಮ ತೆಗೆದುಕೊಳ್ಳಲಿದ್ದೇನೆ. ನಾನು ಹೆರಿಗೆ ರಜೆ (Maternity Leave) ಪಡೆಯುತ್ತಿದ್ದು, ಆ ನಂತರ ನನ್ನ ಪ್ರೀತಿಯ ಅಭಿಮಾನಿಗಳಿಗಾಗಿ ಮತ್ತೆ ಹೊಸ ಸಿನಿಮಾದೊಂದಿಗೆ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡುತ್ತೇನೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಮಂತಾ-ರಾಜ್ ನಿಡಿಮೋರು ಜೋಡಿ; ಬೇಬಿ ಬಂಪ್ Video ವೈರಲ್!
ಇತ್ತೀಚೆಗೆ ಬಿಡುಗಡೆಯಾದ ನಟಿ ಸಮಂತಾ ಅಭಿನಯದ 'ಮಾ ಇಂಟಿ ಬಂಗಾರಂ' (ನಮ್ಮ ಮನೆಯ ಬಂಗಾರ) ಚಿತ್ರದ ಯಶಸ್ಸನ್ನು ಸಂಭ್ರಮಿಸುತ್ತಿರುವ ದಂಪತಿಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಮಂತಾ ನಟನೆಯ 'ಮಾ ಇಂಟಿ ಬಂಗಾರಂ' ಟೀಸರ್ ರಿಲೀಸ್; ಹೊಸ ಅವತಾರದಲ್ಲಿ ಕಾಣಿಸಿಕೊಂಡ ನಟ ದಿಗಂತ!
ದಿಗಂತ್ ಅವರ ವೃತ್ತಿಜೀವನದ ಆರಂಭದಲ್ಲಿ, 2008 ರಲ್ಲಿ ತೆಲುಗು ಚಿತ್ರ ವಾನದಲ್ಲಿ ನಟಿಸಿದ್ದ ಅವರು ಇದೀಗ ಮಾ ಇಂಟಿ ಬಂಗಾರಂ ಮೂಲಕ ಮತ್ತೆ ಟಾಲಿವುಡ್‌ಗೆ ಎಂಟ್ರಿ ನೀಡಿದ್ದಾರೆ.

ಮಾ ಇಂಟಿ ಬಂಗಾರಂ ಚಿತ್ರದ ಟೀಸರ್ ಟ್ರೈಲರ್
ಸಮಂತಾ ರುತ್ ಪ್ರಭು ಮುಂದಿನ ಚಿತ್ರ 'ಮಾ ಇಂಟಿ ಬಂಗಾರಂ': ಕಾಂತಾರ ಖ್ಯಾತಿಯ ಗುಲ್ಶನ್ ದೇವಯ್ಯ ನಟನೆ
ಗುಲ್ಶನ್ ದೇವಯ್ಯ ಈ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ದಿಗಂತ್, ಗೌತಮಿ ಮತ್ತು ಮಂಜುಷಾ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

