ರಾಜ್ಯATM ನಿಂದ ಹಣ ವಿತ್ ಡ್ರಾ ಮಾಡಲು ನೆರವು ಕೋರಿದ ಮಹಿಳೆ: ನಗದು ದೋಚಿ ಕಳ್ಳಿ ಪರಾರಿ!
ಸಂತ್ರಸ್ತೆ ದಾಸನಪುರದ ಸಂಜೀವಿನಿ ಲೇಔಟ್ನಲ್ಲಿರುವ ಖಾಸಗಿ ಬ್ಯಾಂಕಿನ ಎಟಿಎಂಗೆ 10,000 ರೂ. ನಗದು ಪಡೆಯಲು ಭೇಟಿ ನೀಡಿದ್ದಾಗ ಅಪರಿಚಿತ ಮಹಿಳೆಯಿಂದ ಸಹಾಯ ಕೇಳಿರುವುದಾಗಿ ಲಲಿತಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.