ಮಹಾಶಿವರಾತ್ರಿ

ಮಹಾಶಿವರಾತ್ರಿಯಂದು ಗೌತಮ್ ಅದಾನಿ ಉಲ್ಲೇಖಿಸಿ ಶುಭಾಶಯ ಹಂಚಿಕೊಂಡ ಸದ್ಗುರು!: ಏಕೆ? ಏನು? ಇಲ್ಲಿದೆ ವಿವರ..
ಇಶಾ ಫೌಂಡೇಶನ್ ತನ್ನ ರೋಮಾಂಚಕ ಮಹಾ ಶಿವರಾತ್ರಿ ಸಂಗೀತಗಾರ ರಾತ್ರಿಗೆ ಹೆಸರುವಾಸಿಯಾಗಿದೆ. ಈ ವರ್ಷ, 12 ಗಂಟೆಗಳ ಕಾಲ ನಡೆಯುವ ಕಾರ್ಯಕ್ರಮವು ಸಂಜೆ 6 ಗಂಟೆಗೆ ಪಂಚ ಭೂತ ಕ್ರಿಯಾದೊಂದಿಗೆ ಪ್ರಾರಂಭವಾಗುತ್ತದೆ.

ಮಹಾ ಶಿವರಾತ್ರಿ ಮಹತ್ವ: ಆಧ್ಯಾತ್ಮಿಕ ಶುದ್ಧೀಕರಣ, ಪಾಪಗಳ ನಿವಾರಣೆ; ಕಡ್ಡಾಯವಾಗಿ ಮಾಡಿ ಉಪವಾಸ- ಜಾಗರಣೆ, ಪಂಚಾಕ್ಷರಿ ಮಂತ್ರ ಪಠಣೆ!
ಪುರಾಣದ ಪ್ರಕಾರ, ಶಿವ ಮತ್ತು ಪಾರ್ವತಿ ವಿವಾಹವಾದ ದಿನ ಶಿವರಾತ್ರಿ. ಆದ್ದರಿಂದ, ಈ ದಿನದಂದು ಉಪವಾಸ ಆಚರಿಸುವುದು ದಾಂಪತ್ಯ ಯಶಸ್ಸಿಗೆ ಉತ್ತಮ ಎಂದು ಹೇಳಲಾಗುತ್ತದೆ.

ಮಹಾಶಿವರಾತ್ರಿ ಹಿನ್ನೆಲೆ: ಯಶವಂತಪುರ-ಕಲಬುರಗಿ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ
ಫೆಬ್ರವರಿ 13ರಂದು ರೈಲು ಸಂಖ್ಯೆ 06209 ಯಶವಂತಪುರ–ಕಲಬುರಗಿ ವಿಶೇಷ ಎಕ್ಸ್ ಪ್ರೆಸ್ ರೈಲು ಯಶವಂತಪುರದಿಂದ ರಾತ್ರಿ 10:40ಕ್ಕೆ ಹೊರಟು, ಮರುದಿನ ಬೆಳಿಗ್ಗೆ 9:15ಕ್ಕೆ ಕಲಬುರಗಿ ತಲುಪಲಿದೆ.

ಶಿವಲಿಂಗಕ್ಕೆ ವಿಶೇಷ ಅಭಿಷೇಕ ಮಾಡಿ 'ಮಹಾ ಶಿವರಾತ್ರಿ' ಆಚರಿಸಿದ ಬಾಂಗ್ಲಾದೇಶದ ಕ್ರಿಕೆಟಿಗ; ಮೆಚ್ಚುಗೆಯ ಮಹಾಪೂರ
ಇದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

Maha Shivaratri: ಶಿವನ ಲಯವೆಂಬುದು ವಿಧ್ವಂಸವೇ? (ತೆರೆದ ಕಿಟಕಿ)
ಯಹೂದಿ-ಕ್ರೈಸ್ತ ಪರಂಪರೆಗಳು ಯಾವುದನ್ನು ಸೃಷ್ಟಿ ಎಂದು ಹೇಳುತ್ತವೆಯೋ ಆ ಅರ್ಥದಲ್ಲಿ ಬ್ರಹ್ಮನು ಸೃಷ್ಟಿಕರ್ತನಲ್ಲ, ಹಾಗೆಯೇ, ಹಲವು ಲೇಖಕರು ಬರೆಯುವಂತೆ, ಶಿವನು ‘ವಿನಾಶಕಾರಿ’ ಅಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಮಹಾ ಶಿವರಾತ್ರಿ: ಮಹಾಕುಂಭ ಮೇಳಕ್ಕೆ ಇಂದು ತೆರೆ, 'ಅಂತಿಮ ಸ್ನಾನ ಆರಂಭ, ಭಕ್ತರ ಮೇಲೆ ಪುಷ್ಪವೃಷ್ಟಿ, ಬಿಗಿ ಭದ್ರತೆ
ಮಹಾಕುಂಭ ಮೇಳಕ್ಕೆ ಇಂದು ತೆರೆ ಬೀಳಲಿದ್ದು, ಅಂತಿಮ ಪವಿತ್ರ ಸ್ನಾನಕ್ಕಾಗಿ ಮುಂಜಾನೆಯಿಂದ ಲಕ್ಷಾಂತರ ಜನರು ಮಹಾಕುಂಭ ನಗರಕ್ಕೆ ಆಗಮಿಸುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ಮಿಂದೆಳುತ್ತಿದ್ದಾರೆ.

ಮಹಾಕುಂಭಕ್ಕೆ ನಾಳೆ ಅದ್ಧೂರಿ ತೆರೆ: ಮಹಾಶಿವರಾತ್ರಿ ದಿನದ 'ಅಮೃತ ಸ್ನಾನ'ಕ್ಕಾಗಿ ಭಕ್ತರ ದಾಂಗುಡಿ, ಅದಾಗಲೇ 64 ಕೋಟಿ ಭಕ್ತರಿಂದ ಪುಣ್ಯಸ್ನಾನ!
ಭೂಮಿಯ ಮೇಲಿನ ಅತಿದೊಡ್ಡ ಮಹೋತ್ಸವ ಅಂತ್ಯಕ್ಕೂ ಮುನ್ನವೇ ಮಹಾಶಿವರಾತ್ರಿ ದಿನದ ಅಮೃತ ಸ್ನಾನಕ್ಕಾಗಿ ತ್ರಿವೇಣಿ ಸಂಗಮದಲ್ಲಿ ಭಾರಿ ಜನದಟ್ಟಣೆ ಕಂಡುಬರುತ್ತಿದೆ.

Mahashivratri ಹಿಂದಿನ ಕಥೆ ಏನು? ಉಪವಾಸ ವೇಳೆ ಏನು ಮಾಡಬೇಕು, ಏನನ್ನು ಮಾಡಬಾರದು?
ದಕ್ಷಿಣದ ರಾಮೇಶ್ವರಮ್ ನಿಂದ ಉತ್ತರದ ಕಾಶ್ಮೀರದವರೆಗೂ ರಾಷ್ಟ್ರದ ಪ್ರತಿಯೊಂದು ರಾಜ್ಯದಲ್ಲಿಯೂ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ.

ಮಹಾಶಿವರಾತ್ರಿ ಉಪವಾಸದ ವೇಳೆ ವಿಷಾಹಾರ ಸೇವನೆ; ನಾಗ್ಪುರದ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ 'ಮಹಾಶಿವರಾತ್ರಿ' ಸಂದರ್ಭದಲ್ಲಿ ಉಪವಾಸ ಆಚರಿಸುವಾಗ ತಿಂಡಿಗಳು ಮತ್ತು ಇತರ ತಿನಿಸುಗಳನ್ನು ಸೇವಿಸಿದ ನಂತರ 50 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

