ಮಹಾವೀರ್ ಪೋಗಟ್

ರಾಜಕೀಯ ಬಿಟ್ಟು ಪದಕ ಗೆಲ್ಲುವ ಕಡೆ ಗಮನ ಹರಿಸಬೇಕಿತ್ತು: ವಿನೇಶ್ ಪೋಗಟ್ ನಡೆಗೆ ಚಿಕ್ಕಪ್ಪ ಮಹಾವೀರ್ ಗರಂ!
ವಿನೇಶ್ 2028ರ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವತ್ತ ಗಮನ ಹರಿಸಬೇಕೆ ಹೊರತು ರಾಜಕೀಯ ಸೇರುವ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಬೇಡವಾಗಿತ್ತು ಎಂದು ಮಹಾವೀರ್ ಸಿಂಗ್ ಫೋಗಟ್ ಹೇಳಿದ್ದಾರೆ.

ಕುಸ್ತಿಪಟು ಬಬಿತಾ ಪೋಗಟ್, ಮಹಾವೀರ್ ಪೊಗಟ್ ಬಿಜೆಪಿಗೆ ಸೇರ್ಪಡೆ
ಅಂತಾರಾಷ್ಟ್ರೀಯ ಕುಸ್ತಿಪಟು ಬಬಿತಾ ಪೋಗಟ್ ಹಾಗೂ ಅವರ ತಂದೆ, ಕುಸ್ತಿಪಟು ತರಬೇತುದಾರರಾದ ಮಹಾವೀರ್ ಪೋಗಟ್ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

