ಮಹಾರಾಷ್ಟ್ರ ಪೊಲೀಸ್

ಮುಂಬೈ ಕೋಸ್ಟಲ್ ರೋಡ್‌ನಲ್ಲಿ ಭೀಕರ ಅಪಘಾತ; 75 ಅಡಿ ಕೆಳಗೆ ಬಿದ್ದ BMW ಕಾರು; 3 ವಿದ್ಯಾರ್ಥಿಗಳ ಸಾವು! Video
ಮುಂಬೈನ ಮುಂಬೈ ಕೋಸ್ಟಲ್ ರೋಡ್‌ನಲ್ಲಿ ಭಾನುವಾರ ಮುಂಜಾನೆ ಈ ಘಟನೆ ನಡೆದಿದ್ದು, ಬೆಳಗ್ಗೆ ಸುಮಾರು 5.20ರ ವೇಳೆಗೆ ಲೋಟಸ್ ಜೆಟ್ಟಿ ಬಳಿ, ಲಾಲಾ ಲಜಪತ್‌ರಾಯ್ ಕಾಲೇಜು ಎದುರು ಈ ಅಪಘಾತ ಸಂಭವಿಸಿದೆ.

Pune Fort Murder: ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಭಾರಿ ಟ್ವಿಸ್ಟ್; 3ನೇ ಆರೋಪಿ ಬಂಧನ; ಯಾರು ಈ ರಿತೇಶ್?
ಮೂರನೇ ಆರೋಪಿ ರಿತೇಶ್‌ನನ್ನು ವಡಗಾಂವ್ ಮಾವಳ್ ಸೆಷನ್ಸ್ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಸೆಪ್ಟೆಂಬರ್ 12ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಮಾನವ ಕಳ್ಳ ಸಾಗಣೆ: ಕೆಲಸ ಅರಸಿ ಪೋರ್ಚುಗಲ್ ಗೆ ಹೋಗಿದ್ದ ನಾಗ್ಪುರ ಮಹಿಳೆ ಬಿಯರ್ ಅಂಗಡಿ ಮಾಲೀಕನಿಗೆ ಮಾರಾಟ!
ಮಹಿಳೆ ಪೋರ್ಚುಗಲ್‌ಗೆ ತಲುಪಿದ ಬಳಿಕ ‘ಏಜೆಂಟ್‌ಗಳು’ ಆಕೆಯ ಪಾಸ್‌ಪೋರ್ಟ್ ಕಸಿದುಕೊಂಡು ಎರಡು ದಿನಗಳ ಕಾಲ ಕೊಠಡಿಯೊಂದರಲ್ಲಿ ಬಂಧಿಸಿಟ್ಟಿದ್ದರು ಎಂದು ಆರೋಪಿಸಲಾಗಿದೆ.

ಲಿಫ್ಟ್‌ನಲ್ಲಿ ಸಾಕು ನಾಯಿ ಹುಚ್ಚಾಟ: ಬೆಚ್ಚಿಬಿದ್ದ ಬಾಲಕಿಯರು! Video Viral
ನಾಯಿ ಮೂವರು ಬಾಲಕಿಯರತ್ತ ಎರಗಿದ್ದು, ಅದೃಷ್ಟವಶಾತ್ ನಾಯಿ ಬಾಯಿಗೆ ರಕ್ಷಣಾ ಪಟ್ಟಿ ಕಟ್ಟಿದ್ದರಿಂದ ಅದು ಬಾಲಕಿಯರನ್ನು ಕಚ್ಚಲು ವಿಫಲವಾಗಿದೆ.

Ketan Agarwal Murder: 33 ಡಿಗ್ರಿ ಬಿಸಿಲಲ್ಲಿ Hoodie ಯಾಕೆ ಹಾಕಿದ್ದ..? 2004 ಕರೆ, 238 ಗಂಟೆಗಳ ಸಂಭಾಷಣೆ.. ಭಾವಿ ಪತಿ ಹತ್ಯೆಗೆ ಭಾರಿ ಸಂಚು!
ದೃಶ್ಯಾವಳಿ ದಾಖಲಾಗಿದ್ದ ವೇಳೆಗೆ ತಾಪಮಾನ ಸುಮಾರು 33 ಡಿಗ್ರಿ ಸೆಲ್ಸಿಯಸ್ ಇತ್ತು. ಇಂತಹ ಬಿಸಿಲಿನಲ್ಲೂ ಟ್ರೆಕ್ಕಿಂಗ್ ವೇಳೆ ಹುಡಿ ಧರಿಸಿದ್ದೇಕೆ ಎಂಬ ಅನುಮಾನ ಪೊಲೀಸರನ್ನು ಪ್ರಕರಣವನ್ನು ಆಳವಾಗಿ ತನಿಖೆ ನಡೆಸಲು ಪ್ರೇರೇಪಿಸಿತು.
ಶಿವಸೇನೆ (ಯುಬಿಟಿ)ಯ ಆರು ಬಂಡಾಯ ಸಂಸದರಿಗೆ ವೈ-ಪ್ಲಸ್ ಭದ್ರತೆ ಒದಗಿಸಿದ ಮಹಾರಾಷ್ಟ್ರ ಪೊಲೀಸರು!
ಮಹಾರಾಷ್ಟ್ರದಲ್ಲಿ ಶಿವಸೇನೆಯ (ಯುಬಿಟಿ) ಬಣದಲ್ಲಿ ಮತ್ತೊಮ್ಮೆ ಭಿನ್ನಮತ ಸ್ಫೋಟಗೊಂಡಿರುವ ಬೆನ್ನಲ್ಲೇ, ಈ ಸಂಸದರು ಗುರುವಾರ ದೆಹಲಿಯಲ್ಲಿ ನಡೆದ ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದ ನಿರ್ಣಾಯಕ ಪಕ್ಷದ ಸಂಸದೀಯ ಸಭೆಯಲ್ಲಿ ಭಾಗವಹಿಸಿಲ್ಲ.

TCS ಕಾರ್ಪೋರೆಟ್ ಜಿಹಾದ್ ಪ್ರಕರಣ: ಆರೋಪಿ Nida Khan ಗೆ ನ್ಯಾಯಾಂಗ ಬಂಧನ!
ಲೈಂಗಿಕ ಕಿರುಕುಳ ಹಾಗೂ ಬಲವಂತದ ಮತಾಂತರ ಪ್ರಕರಣದ ಆರೋಪಿ ನಿದಾ ಖಾನ್ ಳನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ K G Joshi ಅವರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

TCS ಕಾರ್ಪೋರೇಟ್ ಜಿಹಾದ್ ಪ್ರಕರಣ: ಪರಾರಿಯಲ್ಲಿದ್ದ ಆರೋಪಿ Nida Khan ಕೊನೆಗೂ ಬಂಧನ; ರೋಚಕ ಕಾರ್ಯಾಚರಣೆ
TCS ಕಾರ್ಪೋರೇಟ್ ಜಿಹಾದ್ ಪ್ರಕರಣದಲ್ಲಿ ಸಂಸ್ಥೆಯಿಂದ ಅಮಾನತುಗೊಂಡು ಪರಾರಿಯಲ್ಲಿದ್ದ ನಿದಾ ಖಾನ್ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ


