ಮಹಾಬಲಿಪುರಂ

ಮೇಕೆದಾಟು ಅಣೆಕಟ್ಟು: ಕುಡಿಯುವ ನೀರಿಗಾಗಿ ಅಗತ್ಯವಿರುವ 5 ಟಿಎಂಸಿ ಹೊರತುಪಡಿಸಿ, ಉಳಿದ ನೀರು ತಮಿಳುನಾಡಿಗೆ- ಸಿಎಂ ಡಿ.ಕೆ ಶಿವಕುಮಾರ್
ಕುಡಿಯುವ ನೀರಿನ ಅಗತ್ಯಕ್ಕಾಗಿ 5 ಟಿಎಂಸಿ ನೀರನ್ನು ಬಳಸುವುದನ್ನು ಹೊರತುಪಡಿಸಿ, ಉದ್ದೇಶಿತ ಮೇಕೆದಾಟು ಅಣೆಕಟ್ಟಿನಲ್ಲಿ ಸಂಗ್ರಹವಾಗುವ ಉಳಿದ ನೀರು ತಮಿಳುನಾಡಿಗೆ ಸೇರಲಿದೆ ಎಂದು ಅವರು ತಿಳಿಸಿದರು.

ತಮಿಳುನಾಡಿನ ಮಹಾಬಲಿಪುರಂನಲ್ಲಿ ರಚಿಸಲಾದ ವಿಶ್ವದ ಅತಿದೊಡ್ಡ ಶಿವಲಿಂಗ ಬಿಹಾರಕ್ಕೆ ಆಗಮಿಸಿದಾಗ ಜನ ಸ್ವಾಗತಿಸಿದ ಪರಿ; Video
33 ಅಡಿ ಎತ್ತರ ಮತ್ತು 210 ಟನ್ ತೂಕವಿರುವ ಈ ಬೃಹತ್ ಶಿವಲಿಂಗವನ್ನು ತಮಿಳುನಾಡಿನ ಮಹಾಬಲಿಪುರಂನಲ್ಲಿ ನುರಿತ ಕುಶಲಕರ್ಮಿಗಳು ರಚಿಸಿದ್ದಾರೆ.

ಮಹಾಬಲಿಪುರಂ ನಲ್ಲಿ ಮೋದಿ-ಕ್ಸೀ ಜಿನ್ಪಿಂಗ್
ಅ.11 ರಂದು ಚೀನಾ ಅಧ್ಯಕ್ಷ ಕ್ಸೀ ಜಿನ್ಪಿಂಗ್ ತಮಿಳುನಾಡಿನ ಮಹಾಬಲಿಪುರಂ ಗೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದ್ದಾರೆ. ಕ್ಸೀ ಜಿನ್ಪಿಂಗ್-ಮೋದಿ ಅವರ ಮಾತುಕತೆಯ ಕೆಲವು ಫೋಟೋಗಳು ಇಲ್ಲಿವೆ

ಚೀನಾ ಅಧ್ಯಕ್ಷ ಕ್ಸೀ ಗೆ ಮೋದಿ ಕೊಟ್ರು ಅದ್ಧೂರಿ, ಅಪರೂಪದ ಗಿಫ್ಟ್: ಇಲ್ಲಿದೆ ವಿವರ
ಅನೌಪಚಾರಿಕ ಸಭೆಗಾಗಿ ತಮಿಳುನಾಡಿನ ಮಹಾಬಲಿಪುರಂ ಗೆ ಆಗಮಿಸಿದ್ದ ಚೀನಾ ಅಧ್ಯಕ್ಷ ಕ್ಸೀ ಜಿನ್ಪಿಂಗ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅದ್ಧೂರಿ, ಬೆಲೆ ಬಾಳುವ ಅಪರೂಪದ ಉಡುಗೊರೆಗಳನ್ನು ನೀಡಿದ್ದಾರೆ.

ಮಹಾಬಲಿಪುರಂ: ಕ್ಸಿ ಜಿನ್ ಪಿಂಗ್ ಗೆ ಪ್ರಧಾನಿ ಮೋದಿ ವಿಶೇಷ ಭೋಜನ ಕೂಟ, ಭೂರಿ ಭೋಜನ!
ಭಾರತ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಗೆ ಪ್ರಧಾನಿ ಮೋದಿ ಮಹಾಬಲಿಪುರಂನಲ್ಲಿ ವಿಶೇಷ ಭೋಜನಕೂಟ ಏರ್ಪಡಿಸಿದ್ದು, ಉಭಯ ನಾಯಕರು ಸುಧೀರ್ಘ ಸಮಯದ ಬಳಿಕ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದಾರೆ.

ಕ್ಸಿ ಜಿನ್ ಪಿಂಗ್ ಗೆ ಗೈಡ್ ಆದ ಮೋದಿ; ಪಂಚೆ, ಶರ್ಟ್, ಧೋತಿ.. ಪಕ್ಕಾ ದಕ್ಷಿಣದ ಸ್ಟೈಲ್ ನಲ್ಲಿ ಮಿಂಚಿದ ಪ್ರಧಾನಿ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಎರಡು ದಿನದ ಪ್ರವಾಸಕ್ಕಾಗಿ ಶುಕ್ರವಾರ ಭಾರತಕ್ಕೆ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಷಿ ಅವರು ತಮಿಳುನಾಡಿನ ಕಡಲತಡಿಯ ಪ್ರವಾಸಿತಾಣ ಮಾಮಲ್ಲಪುರಂಗೆ ಭೇಟಿ ನೀಡಿದರು.

ಮಹಾಬಲಿಪುರಂನಲ್ಲಿ ದಕ್ಷಿಣ ಭಾರತದ ಸಂಸ್ಕೃತಿ ಅನಾವರಣ; ಮೆಚ್ಚಿದ ಚೀನಾ ಅಧ್ಯಕ್ಷ ಕ್ಸಿ
ಭಾರತ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ದಕ್ಷಿಣ ಭಾರತದ ಸಂಸ್ಕೃತಿಗೆ ಮಾರುಹೋಗಿದ್ದು, ಮಹಾಬಲಿಪುರಂನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೆಚ್ಚಿದ್ದಾರೆ.

63 ವರ್ಷದ ಹಿಂದೆ ಮಹಾಬಲಿಪುರಂ, ಜೆಮಿನಿ ಸ್ಟುಡಿಯೋಗೆ ಭೇಟಿ ಕೊಟ್ಟಿದ್ದ ಚೀನಾದ ಮೊದಲ ಪ್ರಧಾನಿ: ಒಂದು ನೆನಪು
ಚೀನಾ ಅಧ್ಯಕ್ಷ ಭಾರತ ಪ್ರವಾಸ ಇದೀಗ ಟಾಕ್ ಆಫ್ ದಿ ಟೌನ್ ಆಗಿ ಮಾರ್ಪಟ್ಟಿದ್ದು, ದಕ್ಷಿಣ ಭಾರತದ ಖ್ಯಾತ ಪ್ರವಾಸಿ ತಾಣ ಮಹಾಬಲಿಪುರಂಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ ನೀಡಿದ್ದಾರೆ. ಆದರೆ ಮಹಾಬಲಿಪುರಂಗೆ ಚೀನಾ ಅಧ್ಯಕ್ಷರ ಭೇಟಿ ಇದೇ ಮೊದಲೇನಲ್ಲ.

ಅನೌಪಚಾರಿಕ ಶೃಂಗ ಸಭೆ: ಪಂಚೆಯಲ್ಲಿ ಚೀನಾ ಅಧ್ಯಕ್ಷರನ್ನು ಸ್ವಾಗತಿಸಿದ ಪ್ರಧಾನಿ, ಕ್ಸಿಗೆ ಮೋದಿ ಗೈಡ್
ಎರಡು ದಿನ ಭಾರತ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಶುಕ್ರವಾರ ಸಂಜೆ ಮಹಾಬಲಿಪುರಂಗೆ ಆಗಮಿಸಿದ್ದು, ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅದ್ಧೂರಿ ಸ್ವಾಗತ ನೀಡಿದರು.

