ಮಹಡಿ ಮೇಲಿಂದ ನಾಯಿ ಎಸೆತ

ಮಹಡಿ ಮೇಲಿಂದ ನಾಯಿಯನ್ನು ಎಸೆದ ವಿಕೃತ; ಅದೃಷ್ಟವಶಾತ್ ನಾಯಿ ಜೀವಂತ
ಎಂತೆಂಥ ವಿಕೃತ ಮನಸ್ಥಿತಿಗಳು ನಮ್ಮ ನಡುವೆ ಇರುತ್ತಾರೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದ್ದು, ಜೀವಂತ ನಾಯಿಯೊಂದನ್ನು ವ್ಯಕ್ತಿಯೊಬ್ಬ ಮಹಡಿ ಮೇಲೆ ಕರೆದೊಯ್ದು ಕೆಳಕ್ಕೆ ಬಿಸಾಡಿದ ಘಟನೆ ಚೆನ್ನೈನಲ್ಲಿ ನಡೆದಿದೆ.

ಮಹಡಿ ಮೇಲಿಂದ ನಾಯಿ ಎಸೆದ ವಿಕೃತನ ಬಂಧನ, ಜಾಮೀನಿನ ಮೇಲೆ ಬಿಡುಗಡೆ
ಬಹುಮಹಡಿ ಕಟ್ಟಡದಿಂದ ಅಮಾನುಷವಾಗಿ ನಾಯಿಯನ್ನು ಎಸೆದ ಚೆನ್ನೈ ವಿದ್ಯಾರ್ಥಿಯನ್ನು ಬಂಧಿಸುವಲ್ಲಿ ತಮಿಳುನಾಡು ಪೊಲೀಸರು ಯಶಸ್ವಿಯಾಗಿದ್ದು, ಮಂಗಳವಾರ ರಾತ್ರಿ ತಿರುನಲ್ವೇಲಿಯಲ್ಲಿ ಆರೋಪಿ ಗೌತಮ್ ಸುದರ್ಶನ್ ಎಂಬಾತನನ್ನು ಬಂಧಿಸಿದ್ದಾರೆ.

