ರಾಜ್ಯಪ್ರದೋಷ್ ಮಾಫಿ ಸಾಕ್ಷಿ ಟೆನ್ಶನ್: ಕೋಪ, ಮಾನಸಿಕ ಒತ್ತಡ ತಣಿಸಿಕೊಳ್ಳಲು ಮಳೆಯಲ್ಲೇ ದರ್ಶನ್ ವಾಕಿಂಗ್!
ಮಾಫಿ ಸಾಕ್ಷಿ ಹೇಳಲು ನಿರ್ಧರಿಸಿರುವ ಪ್ರದೋಷ್ ರಾವ್ ಅವರು ಸೋಮವಾರ ಮತ್ತು ಮಂಗಳವಾರ 59ನೇ ಸಿಸಿಹೆಚ್ ಕೋರ್ಟ್ ಮುಂದೆ ಹಾಜರಾಗಿ, ತನ್ನ ಹೇಳಿಕೆಯನ್ನು ಇನ್ ಕ್ಯಾಮೆರಾ ಪ್ರೊಸಿಡಿಂಗ್ಸ್ನಲ್ಲಿ ದಾಖಲಿಸಿದ್ದಾರೆ.