ಮರ್ಡರ್

ದಕ್ಷಿಣ ಕನ್ನಡ: 23 ವರ್ಷದ ಯುವತಿಯನ್ನು ಇರಿದು ಕೊಂದ 'ಭಗ್ನಪ್ರೇಮಿ'
ರಾಜ್ಯ

ದಕ್ಷಿಣ ಕನ್ನಡ: 23 ವರ್ಷದ ಯುವತಿಯನ್ನು ಇರಿದು ಕೊಂದ 'ಭಗ್ನಪ್ರೇಮಿ'

ಪ್ರೀತಿ ವಿಚಾರವಾಗಿ 'ಭಗ್ನಪ್ರೇಮಿ'ಯೋರ್ವ ತಾನು ಪ್ರೀತಿಸಿದ ಯುವತಿ ಮನೆಗೇ ನುಗ್ಗಿ ಆಕೆಯನ್ನು ಚೂರಿಯಿಂದ ಇರಿದು ಕೊಂದು ಹಾಕಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

'ಮರ್ಡರ್', 'ರೋಗ್' ಖ್ಯಾತಿಯ ಚಿತ್ರಕಥೆಗಾರ ಸುಬೋಧ್ ಚೋಪ್ರಾ ನಿಧನ
ಬಾಲಿವುಡ್

'ಮರ್ಡರ್', 'ರೋಗ್' ಖ್ಯಾತಿಯ ಚಿತ್ರಕಥೆಗಾರ ಸುಬೋಧ್ ಚೋಪ್ರಾ ನಿಧನ

"ಮರ್ಡರ್" ಮತ್ತು "ರೋಗ್" ಚಿತ್ರದ ಸಂಬಾಷಣೆಗಳಿಗೆ ಹೆಸರಾದ ಬರಹಗಾರ ಸುಬೋಧ್ ಚೋಪ್ರಾ (49 )ಅವರು ಮುಂಬೈನ ಆಸ್ಪತ್ರೆಯಲ್ಲಿ ನಿಧನವಾಗಿದ್ದಾರೆ. ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಅಲ್ಲದೆ ಅವರು ಕೆಲ ದಿನಗಳ ಹಿಂದಷ್ಟೇ ಕೋವಿಡ್ ನಿಂದ ಚೇತರಿಸಿಕೊಂಡಿದ್ದರೆಂದು ಅವರ ಸಹೋದರ ಶಶಾಂಕ್ ಚೋಪ್ರಾ ಹೇಳಿದ್ದಾರೆ.

ಮರ್ಡರ್ ಚಿತ್ರದ ಟ್ರೈಲರ್
ಮನರಂಜನೆ

ಮರ್ಡರ್ ಚಿತ್ರದ ಟ್ರೈಲರ್

2018ರಲ್ಲಿ ನಡೆದಿದ್ದ ದಲಿತ ಯುವಕನ ಮರ್ಯಾದಾ ಹತ್ಯೆ ಪ್ರಕರಣ ತೆಲಂಗಾಣದಲ್ಲಿ ತಲ್ಲಣ ಮೂಡಿಸಿತ್ತು. ಪ್ರಣಯ್ ಮತ್ತು ಅಮೃತ ಲವ್ ಸ್ಟೋರಿಗೆ ತಂದೆಯೇ ವಿಲನ್ ಆಗಿದ್ದರು. ಇದೀಗ ಇದೇ ಚಿತ್ರಕಥೆ ಇಟ್ಟುಕೊಂಡು ರಾಮಗೋಪಾಲ್ ವರ್ಮಾ ನಿರ್ದೇಶನ ಮಾಡಿದ್ದಾರೆ

ಮಂಡ್ಯ: ಚಾಕುವಿನಿಂದ ಇರಿದು ಗ್ರಾಮಪಂಚಾಯ್ತಿ ಸದಸ್ಯನ ಕೊಲೆ
ರಾಜ್ಯ

ಮಂಡ್ಯ: ಚಾಕುವಿನಿಂದ ಇರಿದು ಗ್ರಾಮಪಂಚಾಯ್ತಿ ಸದಸ್ಯನ ಕೊಲೆ

ಚಾಕುವಿನಿಂದ ಇರಿದು ಗ್ರಾಮ ಪಂಚಾಯ್ತಿ ಸದಸ್ಯನ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ನಡೆದಿದೆ.