ಸಿನಿಮಾ ಸುದ್ದಿಬಹುಭಾಷಾ ನಟ ಪ್ರಕಾಶ್ ರಾಜ್ ತಾಯಿಗೆ ಮರೆಗುಳಿತನ!
ಬಹುಭಾಷಾ ನಟ ಪ್ರಕಾಶ್ ರಾಜ್ ತಾಯಿಗೆ ನೆನಪಿನ ಶಕ್ತಿ ಕಡಿಮೆ ಅಂತೆ. ಹೀಗಂತಾ ಅವರೇ ಹೇಳಿಕೊಂಡಿದ್ದಾರೆ.ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದ ಡಿಮೆನ್ಷಿಯಾ -2018 ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಸಮಾರಂಭದಲ್ಲಿ ಪ್ರಕಾಶ್ ರಾಜ್ ಈ ವಿಷಯ ತಿಳಿಸಿದರು.