ಸಿನಿಮಾ ಸುದ್ದಿಆಕ್ಸಫರ್ಡ್ ಡಿಕ್ಷನರಿಯನ್ನೂ ಮೀರಿಸಿದ ಇಂಗ್ಲೀಷ್: ನಟಿ ಮಾನ್ವಿತಾ ಟ್ವೀಟ್ ಗೆ ತಲೆಕೆಡಿಸಿಕೊಂಡ ಸುದೀಪ್
ನಿರ್ದೇಶಕ ಅನೂಪ್ ಭಂಡಾರಿ ಮತ್ತು ನಟ ಕಿಚ್ಚಾ ಸುದೀಪ್ ಜೋಡಿಯ 'ಬಿಲ್ಲ ರಂಗ ಬಾಷಾ' ಚಿತ್ರದ ಪೋಸ್ಟರ್ ಬಿಡುಗಡೆಯಾದ ಬೆನ್ನಲ್ಲೇ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅಂತೆಯೇ ಚಿತ್ರಕ್ಕೆ ಸಂಬಂಧಿಸಿದಂತೆ ನಟಿ ಮಾನ್ವಿತಾ ಮಾಡಿರುವ ಟ್ವೀಟ್ ಕೂಡ ಸುದೀಪ್ ಅವರ ತಲೆ ಕೆಡಿಸಿದೆ.